ನೋಟು ರದ್ದು ಪರಿಣಾಮ: ಎಸ್ ಬಿಐ ಹಾದಿ ತುಳಿದ ಪಂಜಾಬ್ ನ್ಯಾಶನಲ್, ಯೂನಿಯನ್ ಬ್ಯಾಂಕುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುತ್ತಿದ್ದಂತೆ ಪಂಜಾಬ್...

Published On :
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುತ್ತಿದ್ದಂತೆ ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಅದನ್ನೇ ಅನುಸರಿಸಿವೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ 0.7ರಷ್ಟು ತಗ್ಗಿಸಿ ಶೇಕಡಾ 9.15ರಿಂದ ಶೇಕಡಾ 8.45ಕ್ಕೆ ತಗ್ಗಿಸಿದೆ.ಸಾಲದ ಮೇಲಿನ ಬಡ್ಡಿದರ 3 ವರ್ಷಕ್ಕೆ ಶೇಕಡಾ 8.60, 5 ವರ್ಷಕ್ಕೆ ಶೇಕಡಾ 8.75ರಷ್ಟಾಗಿದೆ.
ಯೂನಿಯನ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು 0.65ರಷ್ಟು ತಗ್ಗಿಸಿ ಶೇಕಡಾ 8.65ರಷ್ಟು ತಲುಪಿದೆ. ಪರಿಷ್ಕೃತ ಒಂದು ವರ್ಷದ ಎಂಸಿಎಲ್ ಆರ್ ಶೇಕಡಾ 8.65ರಷ್ಟಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
interest ratePublic sector bankಬಡ್ಡಿದರPunjab national bankState bankಸ್ಟೇಟ್ ಬ್ಯಾಂಕ್Union bankಸಾರ್ವಜನಿಕ ಬ್ಯಾಂಕ್ಪಂಜಾಬ್ ನ್ಯಾಶನಲ್ ಬ್ಯಾಂಕ್ಯೂನಿಯನ್ ಬ್ಯಾಂಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


