ಭಾರತದ ಉತ್ಪನ್ನಗಳಿಗೆ ಆ್ಯಂಟಿ ಡಂಪಿಂಗ್ ತೆರಿಗೆ
ಭಾರತ ರಫ್ತು ಮಾಡಿರುವ ಉಕ್ಕಿನ ನೀರು ಮತ್ತು ಕೊಳಚೆ ನೀರು ಪೈಪ್‍ಗಳ ಮೇಲೆ ಯೂರೋಪಿಯನ್ ಒಕ್ಕೂಟ ಶೇ.31.2ರಷ್ಟು...

Published On :
ನವದೆಹಲಿ: ಭಾರತ ರಫ್ತು ಮಾಡಿರುವ ಉಕ್ಕಿನ ನೀರು ಮತ್ತು ಕೊಳಚೆ ನೀರು ಪೈಪ್‍ಗಳ ಮೇಲೆ ಯೂರೋಪಿಯನ್ ಒಕ್ಕೂಟ ಶೇ.31.2ರಷ್ಟು ಆ್ಯಂಟಿ ಡಂಪಿಂಗ್ (ಸುರಿ ವಿರೋಧಿ) ತೆರಿಗೆ ವಿಧಿಸಿದೆ. ತಮ್ಮ ದೇಶದಲ್ಲಿನ ಕಂಪನಿಗಳು ತಯಾರಿಸುವ ಉತ್ಪನ್ನಗಳಿಗೆ ಪೈಪೋಟಿ ನೀಡುವುದನ್ನು ತಡೆಯಲು ವಿಧಿಸುವ ತೆರಿಗೆ ಇದಾಗಿದೆ. ಭಾರತದ ಕಂಪನಿಗಳು ಹೆಚ್ಚಿನ
ಪ್ರಮಾಣದಲ್ಲಿ ಪೈಪ್‍ಗಳನ್ನು ಸರಬರಾಜು ಮಾಡುತ್ತಿವೆ. ಇದರಿಂದ ಅಲ್ಲಿನ ಕಂಪನಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕುಸಿದಿದೆ ಎಂದು ಯೂರೋಪ್ ಆಯೋಗ ಹೇಳಿದೆ. 2013ರ
ಅಕ್ಟೋಬರ್‍ನಿಂದ 2014ರ ಸೆಪ್ಟೆಂಬರ್ ವರೆಗೆ ಭಾರತದ ರಫ್ತು ಶೇ.22ರಷ್ಟು ಹೆಚ್ಚಿದೆ. ಈ ಕುರಿತು ತನಿಖೆ ನಡೆಸಿರುವ ಆಯೋಗ ತೆರಿಗೆ ವಿಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
European Unionanti-dumping dutywater and sewage pipesಉಕ್ಕಿನ ನೀರು ಮತ್ತು ಕೊಳಚೆ ನೀರು ಪೈಪ್ಯೂರೋಪಿಯನ್ ಒಕ್ಕೂಟಆ್ಯಂಟಿ ಡಂಪಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


