ಯೂರೋಪಿಯನ್ ಒಕ್ಕೂಟ

FTA ಗೆ ಸಹಿ ಬೆನ್ನಲ್ಲೇ ಮಹತ್ವದ ಘೋಷಣೆ: ಭಾರತದಲ್ಲಿ ಮೊದಲ ಲೀಗಲ್ ಗೇಟ್‌ವೇ ಕಚೇರಿ ತೆರೆಯಲಿರುವ EU
ದೇಶ

FTA ಗೆ ಸಹಿ ಬೆನ್ನಲ್ಲೇ ಮಹತ್ವದ ಘೋಷಣೆ: ಭಾರತದಲ್ಲಿ ಮೊದಲ ಲೀಗಲ್ ಗೇಟ್‌ವೇ ಕಚೇರಿ ತೆರೆಯಲಿರುವ EU

ಕಾನೂನು ಗೇಟ್‌ವೇ ಕಚೇರಿಯು ವೀಸಾಗಳು, ಕೆಲಸ ಮತ್ತು ಅಧ್ಯಯನ ಅವಕಾಶಗಳು, ಅರ್ಹತೆಗಳ ಗುರುತಿಸುವಿಕೆ ಮತ್ತು ಬಣದಾದ್ಯಂತ ದೇಶ-ನಿರ್ದಿಷ್ಟ ಚಲನಶೀಲತೆ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸಲು ಕೇಂದ್ರೀಕೃತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ...

ಭಾರತದ ರಷ್ಯಾ ಸಂಬಂಧಗಳು ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಬಹುದು: ಯುರೋಪಿಯನ್ ಒಕ್ಕೂಟ ವಾರ್ನಿಂಗ್!
ವಿದೇಶ

ಭಾರತದ ರಷ್ಯಾ ಸಂಬಂಧಗಳು ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಬಹುದು: ಯುರೋಪಿಯನ್ ಒಕ್ಕೂಟ ವಾರ್ನಿಂಗ್!

ಭಾರತದೊಂದಿಗಿನ ತನ್ನ ಕಾರ್ಯತಂತ್ರದ ಸಂಬಂಧಗಳನ್ನು ನವೀಕರಿಸಲು ಯುರೋಪಿಯನ್ ಒಕ್ಕೂಟವು ಯೋಜನೆಯನ್ನು ರೂಪಿಸಿದೆ.

US tariff war: China ಬೆನ್ನಲ್ಲೇ Donald Trump ಗೆ ಯೂರೋಪಿಯನ್ ಒಕ್ಕೂಟ ಬಿಗ್ ಶಾಕ್; ದುಬಾರಿ ಸುಂಕ ಹೇರಿಕೆ!
ವಿದೇಶ

US tariff war: China ಬೆನ್ನಲ್ಲೇ Donald Trump ಗೆ ಯೂರೋಪಿಯನ್ ಒಕ್ಕೂಟ ಬಿಗ್ ಶಾಕ್; ದುಬಾರಿ ಸುಂಕ ಹೇರಿಕೆ!

ಅಮೆರಿಕ ಮೇಲೆ ಚೀನಾ ಶೇ.84ರಷ್ಟು ಸುಂಕ ಹೇರಿಕೆ ಬೆನ್ನಲ್ಲೇ ಇದೀಗ ಯೂರೋಪಿಯನ್ ಒಕ್ಕೂಟ ಕೂಡ ಅಮೆರಿಕದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ಹೇರಿದೆ.

Pornhub, XVideos, Stripchat ಗೆ ಕಟ್ಟುನಿಟ್ಟಿನ ನಿಯಮ ಜಾರಿ! ಸಾವಿರಾರು ವಿಡಿಯೋ ತೆಗೆಯಲು ಆದೇಶ!
ವಿದೇಶ

Pornhub, XVideos, Stripchat ಗೆ ಕಟ್ಟುನಿಟ್ಟಿನ ನಿಯಮ ಜಾರಿ! ಸಾವಿರಾರು ವಿಡಿಯೋ ತೆಗೆಯಲು ಆದೇಶ!

ಖ್ಯಾತ ವಯಸ್ಕರ ವಿಡಿಯೋ ತಾಣಗಳಾದ ಪೋರ್ನ್‌ಹಬ್, ಸ್ಟ್ರಿಪ್‌ಚಾಟ್ ಮತ್ತು ಎಕ್ಸ್‌ವೀಡಿಯೋಗಳಿಗೆ ಯೂರೋಪಿಯನ್ ಒಕ್ಕೂಟದ ಆಡಳಿತ ಶಾಕ್ ನೀಡಿದ್ದು, ಅಶ್ಲೀಲ ಕಟೆಂಟ್ ತಾಣಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ.

26 ವರ್ಷಗಳ ಬಳಿಕ ಬ್ರಿಟನ್ ಗೆ ಮೊದಲ ಮಹಿಳಾ ಪ್ರಧಾನಿ
ವಿದೇಶ

26 ವರ್ಷಗಳ ಬಳಿಕ ಬ್ರಿಟನ್ ಗೆ ಮೊದಲ ಮಹಿಳಾ ಪ್ರಧಾನಿ

ಇತ್ತೀಚೆಗಷ್ಟೇ ಯೂರೋಪಿಯನ್ ಒಕ್ಕೂಟದಿಂದ ಹೊರಬಿದ್ದ ಬ್ರಿಟನ್ ದೇಶಕ್ಕೆ ಸತತ 26 ವರ್ಷಗಳ ಬಳಿಕ ಮೊದಲ ಮಹಿಳಾ ಪ್ರಧಾನಿಯಾಗಿ ತೆರೇಸಾ ಮೇ ಆಯ್ಕೆಯಾಗಿದ್ದಾರೆ...

ಬ್ರೆಕ್ಸಿಟ್ ಎಫೆಕ್ಟ್; ವಿಶ್ವ ಷೇರುಮಾರುಕಟ್ಟೆಗೆ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ
ವಾಣಿಜ್ಯ

ಬ್ರೆಕ್ಸಿಟ್ ಎಫೆಕ್ಟ್; ವಿಶ್ವ ಷೇರುಮಾರುಕಟ್ಟೆಗೆ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ

ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರಕ್ಕೆ ಯುನೈಟೆಡ್ ಕಿಂಗ್ ಡಮ್ ಮತ ಹಾಕಿದ ಪರಿಣಾಮ ವಿಶ್ವ ಮಾರುಕಟ್ಟೆ ಶುಕ್ರವಾರ ಒಂದೇ ದಿನ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಬ್ರೆಕ್ಸಿಟ್ ಎಫೆಕ್ಟ್: ಪಾತಾಳಕ್ಕಿಳಿದ ಪೌಂಡ್ಸ್ ಮೌಲ್ಯ, ಅಗ್ಗವಾಯ್ತು ಬ್ರಿಟನ್, ಯೂರೋಪ್ ಪ್ರವಾಸ
ಪ್ರಧಾನ ಸುದ್ದಿ

ಬ್ರೆಕ್ಸಿಟ್ ಎಫೆಕ್ಟ್: ಪಾತಾಳಕ್ಕಿಳಿದ ಪೌಂಡ್ಸ್ ಮೌಲ್ಯ, ಅಗ್ಗವಾಯ್ತು ಬ್ರಿಟನ್, ಯೂರೋಪ್ ಪ್ರವಾಸ

ಬ್ರೆಕ್ಸಿಟ್ ಫಲಿತಾಂಶದ ನಂತರ ಬ್ರಿಟನ್ ಕರೆನ್ಸಿ ಪೌಂಡ್ ನ ಮೌಲ್ಯ ಪಾತಾಳಕ್ಕಿಳಿದ ಪರಿಣಾಮ ಬ್ರಿಟನ್ ಹಾಗೂ ಯೂರೋಪ್ ಗೆ ಬೆಳೆಸುವ ಪ್ರಯಾಣ ದರ ಅಗ್ಗವಾಗಲಿದೆ...

ಬ್ರೆಕ್ಸಿಟ್ ನಿಂದಾಗಿ ತಲ್ಲಣಿಸಿದ ವಿಶ್ವ ಮಾರುಕಟ್ಟೆ; ಸಂತಸ ಪಟ್ಟ ಇಸಿಸ್
ವಿದೇಶ

ಬ್ರೆಕ್ಸಿಟ್ ನಿಂದಾಗಿ ತಲ್ಲಣಿಸಿದ ವಿಶ್ವ ಮಾರುಕಟ್ಟೆ; ಸಂತಸ ಪಟ್ಟ ಇಸಿಸ್

ಬ್ರೆಕ್ಸಿಟ್‍ ಜನಮತದಿಂದಾಗಿ ಇ೦ಗ್ಲೆ೦ಡ್ ಮೇಲೆ ಉ೦ಟಾದ ಪರಿಣಾಮದ ಬಗ್ಗೆ ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸ೦ಘಟನೆ ಇಸಿಸ್ ಅತೀವ ಸಂತಸ ವ್ಯಕ್ತಪಡಿಸಿದೆ...

ಬ್ರೆಕ್ಸಿಟ್ ಜನಮತ; ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ!
ಪ್ರಧಾನ ಸುದ್ದಿ

ಬ್ರೆಕ್ಸಿಟ್ ಜನಮತ; ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ!

ಬಹು ನಿರೀಕ್ಷಿತ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶ ಹೊರಬೀಳುತ್ತಿದ್ದು, ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಪರವಾಗಿ ಸುಮಾರು ಷೇ.52ರಷ್ಟು ಮತಗಳು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.