ವಾಣಿಜ್ಯ

ರು.27 ಸಾವಿರ ಮುಟ್ಟಿದ ಚಿನ್ನ

ಸತತ ಮೂರನೆ ದಿನ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ದಾಖಲಿಸಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.200 ಏರಿಕೆ ಕಂಡು ರು.27,000 ಮಟ್ಟವನ್ನು ಮತ್ತೆ ಗಳಿಸಿತು...

ರು.27 ಸಾವಿರ ಮುಟ್ಟಿದ ಚಿನ್ನ
ಚಿನ್ನದ ದರ (ಸಂಗ್ರಹ ಚಿತ್ರ)
Published On :

ನವದೆಹಲಿ: ಸತತ ಮೂರನೆ ದಿನ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ದಾಖಲಿಸಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.200 ಏರಿಕೆ ಕಂಡು ರು.27,000 ಮಟ್ಟವನ್ನು ಮತ್ತೆ ಗಳಿಸಿತು.

ಬೆಳ್ಳಿ ಸಹ ಪ್ರತಿ ಕೆಜಿ ದರ ರು.150 ಏರಿಕೆಯೊಂದಿಗೆ ರು.35,150ಕ್ಕೆ ತಲುಪಿತು. ಮದುವೆ ಮತ್ತು ಹಬ್ಬದ ಸೀಸನ್‍ಗಾಗಿ ರಿಟೇಲ್ ಮತ್ತು ಆಭರಣ ತಯಾರಕರು ಹೆಚ್ಚು ಚಿನ್ನದ ಖರೀದಿಯಲ್ಲಿ  ತೊಡಗಿದ್ದರು. ಕೈಗಾರಿಕೆ ಮತ್ತು ನಾಣ್ಯ ತಯಾರಕರು ಬೆಳ್ಳಿಯನ್ನು ಹೆಚ್ಚು ಖರೀದಿಸಿದರು. ಸಿಂಗಾಪುರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ದರ ಶೇ.0.7ರಷ್ಟು ಏರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.