ಕೆಲವೇ ನಿಮಿಷಗಳಲ್ಲಿ ಆನ್‍ಲೈನ್ ನಲ್ಲಿ 157 ಕೋಟಿ ಡಾಲರ್ ದಾಖಲೆ ವಹಿವಾಟು
ಆನ್‍ಲೈನ್ ವಹಿವಾಟು ಕಂಪನಿ ಆಲಿಬಾಬ ಬುಧವಾರ ಚೀನಾದಲ್ಲಿ ಆಚರಿಸಿದ್ದ ಏಕದಿನ ಆನ್‍ಲೈನ್ ವಹಿವಾಟು...

Published On :
ಬೀಜಿಂಗ್: ಆನ್‍ಲೈನ್ ವಹಿವಾಟು ಕಂಪನಿ ಆಲಿಬಾಬ ಬುಧವಾರ ಚೀನಾದಲ್ಲಿ ಆಚರಿಸಿದ್ದ ಏಕದಿನ ಆನ್‍ಲೈನ್ ವಹಿವಾಟು ಹಬ್ಬದ ದಿನದಂದು ಕೆಲವೇ ನಿಮಿಷಗಳಲ್ಲಿ 157 ಕೋಟಿ ಡಾಲರ್ ವಹಿವಾಟು ಕಂಡಿದೆ.
ಇದು ಅಮೆರಿಕದಲ್ಲಿ ನಡೆಯುವ ಸೈಬರ್ ಮಂಡೆ ವಹಿವಾಟು ದಾಖಲೆಯನ್ನು ಮುರಿದಿದೆ. ಕಂಪನಿಯ ಜೆಜಿಯಾಂಗ್ ಪ್ರಧಾನ ಕಚೇರಿಯ ಮಾಹಿತಿ ಪ್ರಕಾರ ಬೆಳಗ್ಗೆ 8.30ರ ವೇಳೆಗೆ 4,420 ಕೋಟಿ ಯುಆನ್ (690 ಕೋಟಿ ಡಾಲರ್) ವಹಿವಾಟು ಕಂಡಿದೆ.
ಕಳೆದ ವರ್ಷ ಇಂತಹ ದಿನ ಇಷ್ಟು ವಹಿವಾಟು ಕಾಣಲು 38 ನಿಮಿಷಗಳು ಹಿಡಿದಿತ್ತು. ಬುಧವಾರ ಕೇವಲ 12.28 ನಿಮಿಷದಲ್ಲಿ ಈ ದಾಖಲೆ ಮೀರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


