ವಾಣಿಜ್ಯ

25 ಸಾವಿರಕ್ಕೆ ಇಳಿದ ಚಿನ್ನ

ದಾಸ್ತಾನುಗಾರರು ಮತ್ತು ಸಟ್ಟಾ ಬಂಡವಾಳಗಾರರು ಹೆಚ್ಚಿನ ಮಾರಾಟಲ್ಲಿ ತೊಡಗಿರುವುದರಿಂದ ಚಿನ್ನ ಮತ್ತಷ್ಟು...

25 ಸಾವಿರಕ್ಕೆ ಇಳಿದ ಚಿನ್ನ
ಸಾಂದರ್ಭಿಕ ಚಿತ್ರ
Published On :

ಮುಂಬೈ: ದಾಸ್ತಾನುಗಾರರು ಮತ್ತು ಸಟ್ಟಾ ಬಂಡವಾಳಗಾರರು ಹೆಚ್ಚಿನ ಮಾರಾಟಲ್ಲಿ ತೊಡಗಿರುವುದರಿಂದ ಚಿನ್ನ ಮತ್ತಷ್ಟು ಕುಸಿತ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಸ್ಟಾಂಡರ್ಡ್ ಚಿನ್ನದ ದರ ರು.250 ಇಳಿಕೆ ಕಂಡು ರು.24,870ಕ್ಕೆ ತಲುಪಿದೆ.

ಮಂಗಳವಾರದ ವಹಿವಾಟಿನಲ್ಲಿ ಈ ದರ ರು.25,120ರಷ್ಟಿತ್ತು. ಶುದಟಛಿ ಚಿನ್ನದ ದರವೂ ರು.250 ಕುಸಿದು ರು.25,020ಕ್ಕೆ ಇಳಿಯಿತು. ಕಳೆದ ನಾಲ್ಕು ವರ್ಷಗಳಲ್ಲೇ ಇದು ಚಿನ್ನದ ಕನಿಷ್ಠ ದರವಾಗಿದೆ. ಕೆಜಿ ಬೆಳ್ಳಿ ದರ ಸಹ ರು.175 ಇಳಿಕೆಯೊಂದಿಗೆ ರು.34,725ಕ್ಕೆ ತಲುಪಿತು.

ಜಾಗತಿಕ ಮಾರುಕಟ್ಟೆಯಲ್ಲೂ ಸಹ ಡಾಲರ್ ಮೌಲ್ಯ ಕಡಿಮೆ ಇದ್ದರೂ ಹೂಡಿಕೆದಾರರು ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರಿಂದ ದರಗಳು ಮತ್ತಷ್ಟು ಕುಸಿತದತ್ತ ಸಾಗಿದವು. ಯುರೋಪ್‍ನಲ್ಲೂ ಕುಸಿತು ಕಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.