ವಾಣಿಜ್ಯ

ಚಿನ್ನ ಆಮದು ದರ ಏರಿಕೆ

ಕೇಂದ್ರ ಸರ್ಕಾರ ಸೋಮವಾರ ಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಹೆಚ್ಚಿಸಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ದರವನ್ನು 354 ಡಾಲರ್‍ನಿಂದ...

ಚಿನ್ನ ಆಮದು ದರ ಏರಿಕೆ
ಚಿನ್ನ
Published On :

ನವದೆಹಲಿ: ಕೇಂದ್ರ ಸರ್ಕಾರ ಸೋಮವಾರ ಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಹೆಚ್ಚಿಸಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ದರವನ್ನು 354 ಡಾಲರ್‍ನಿಂದ 363 ಡಾಲರ್‍ಗೆ ಹೆಚ್ಚಿಸಿದೆ. ಪ್ರತಿ ಕೆಜಿ ಬೆಳ್ಳಿ ದರವನ್ನು 498 ಡಾಲರ್‍ನಿಂದ 499 ಡಾಲರ್‍ಗೆ ಹೆಚ್ಚಿಸಿದೆ. ಆಮದುಕಂಪನಿಗಳು ಸೀಮಾ ಸುಂಕ ವಂಚಿಸಲು ಖರೀದಿ ದರಗಳನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಕನಿಷ್ಠ ಆಮದು ದರಗಳನ್ನು ಸರ್ಕಾರವೇನಿಗದಿಪಡಿಸಲಿದೆ. ಈ ಕುರಿತು ಸೀಮಾ ಸುಂಕ ಕೇಂದ್ರ ಮಂಡಳಿ ಅಧಿಸೂಚನೆ ಹೊರಡಿಸಿದೆ ಎಂದು ಸೋಮವಾರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.