"ಅಗಸಿ ಪಾರ್ಲರ್" ಬಿಡುಗಡೆಗೆ ಅಲೆದಾಟ

ಕಷ್ಟಪಟ್ಟು ಸಿನ್ಮಾ ಮಾಡಿದ್ದೇವೆ. ತುಂಬಾ ಒಳ್ಳೆಯ ಕಥೆ. ಆದ್ರೆ ಬಿಡುಗಡೆಗೆ ಈಗ ತೊಂದರೆ ಆಗಿದೆ. ರಿಲೀಸ್‌ಗೆ ಟಾಕಿಸ್ ಮಾಲೀಕರು 20 ಲಕ್ಷ ರೆಂಟ್ ಕೇಳುತ್ತಿದ್ದಾರೆ.

"ಅಗಸಿ ಪಾರ್ಲರ್" ಬಿಡುಗಡೆಗೆ ಅಲೆದಾಟ