ಆಟೋ ಮೊಬೈಲ್; ವಾಹನ ನೋಂದಣಿಯಲ್ಲೂ ಗಣನೀಯ ಕುಸಿತಆರ್ಥಿಕ ಹಿನ್ನಡೆಯಿಂದಾಗಿ ಭಾರತದ ಆಟೋ ಮೊಬೈಲ್ ಕ್ಷೇತ್ರ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ವಾಹನ ನೋಂದಣಿಯಲ್ಲೂ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ.
ಹಂಪಿಯಲ್ಲಿ ಅಳಿವು-ಉಳಿವಿಗಾಗಿ ವಾನರ ಸಾಹಸ; ಪ್ರಾಣ ಪಣಕ್ಕಿಟ್ಟು, ಆಹಾರಕ್ಕಾಗಿ ಬರುವ ಕೋತಿಗಳುವಿಶ್ವ ವಿಖ್ಯಾತ ಹಂಪಿ ಕೇವಲ ಶಿಲಾ ಸ್ಮಾರಕಗಳನ್ನ ಹೊಂದಿರುವ ಪ್ರವಾಸಿತಾಣ ಮಾತ್ರವಲ, ಹಲವು ಜೀವ ವೈವಿಧ್ಯತೆಗಳನ್ನ ಒಳಗೊಂಡಿರುವ ತೆರೆದ ಪ್ರಾಣಿ ಸಂಗ್ರಾಲಯ ಎನ್ನುವುದಕ್ಕೆ ಈ ಸ್ಟೋರಿ ಒಂದು ಪಕ್ಕಾ ಉದಾಹರಣೆ
ಮಾಲಿನ್ಯ ಮುಕ್ತ ಸಂಚಾರಕ್ಕೆ ಉತ್ತೇಜನ: ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ದ ಪರಿಕಲ್ಪನೆಯಲ್ಲಿ ಹೊರತರಲಾದ ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್ ಘೋಷಿಸುವುದರ ಮೂಲಕ ಒಕಿನವಾ ಸಂಸ್ಥೆಯು ವಾಯು ಮಾಲಿನ್ಯ ಮುಕ್ತ ಸಂಚಾರಕ್ಕೆ ಉತ್ತೇಜನ ನೀಡಿದೆ.
'ನ್ಯಾನೊ' ನೊ... ನೊ ಎನ್ನುತ್ತಿರುವ ಗ್ರಾಹಕರು, ಕಳೆದ 9 ತಿಂಗಳಲ್ಲಿ ಮಾರಾಟವಾಗಿದ್ದು ಒಂದೇ ಒಂದು ಕಾರು!ಭಾರತದ ಆಟೊಮೊಬೈಲ್ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾಗಿ ಆರಂಭಗೊಂಡಿದ್ದ ಟಾಟಾ ನ್ಯಾನೊ ಕಾರು ಉತ್ಪಾದನೆ ನಿಲ್ಲುವ ಹಂತಕ್ಕೆ ಬಂದು ತಲುಪಿದೆ.
ಕಾರು ಪ್ರಿಯರಿಗೆ ಸಿಹಿ ಸುದ್ದಿ: ಮಾರುತಿ ಸುಜುಕಿ ಬಲೆನೊ ಕಾರಿನ ಬೆಲೆ 1 ಲಕ್ಷ ರೂ. ಇಳಿಕೆದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಬಲೆನೊ ಆರ್ ಎಸ್ ಕಾರಿನ ಬೆಲೆಯನ್ನು ಬರೊಬ್ಬರಿ ಒಂದು ಲಕ್ಷ ರೂಪಾಯಿ ಇಳಿಕೆ ಮಾಡಿದೆ.
ರಾಜ್ಯದಲ್ಲಿ ನೂತನ ಪ್ರವಾಸೋದ್ಯಮ ನೀತಿ ಶೀಘ್ರ ಜಾರಿ: ಸಿಟಿ ರವಿರಾಜ್ಯದಲ್ಲಿ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ತರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ
ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಜಮ್ಮು ಕಾಶ್ಮೀರದಲ್ಲಿ ಯೋಗ ಕೇಂದ್ರ: ಸಚಿವ ಸಿಟಿ ರವಿಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಗ ಕಲಿಕಾ ಕೇಂದ್ರವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
ದೂದ್ ಸಾಗರ ಜಲಪಾತ ಬಳಿ ರೈಲು ನಿಲುಗಡೆಗೆ ಅವಕಾಶ; ಪ್ರವಾಸಿಗರಿಗೆ ಅನುಕೂಲಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಹಸಿರು ಸಿರಿಯಿಂದ ಕಂಗೊಳಿಸುವ ಪಶ್ಚಿಮ ಘಟ್ಟದಲ್ಲಿರುವ ದೂದ್ ಸಾಗರ ಜಲಪಾತಕ್ಕೆ ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಮೆರುಗು ನೀಡಲು ಮುಂದಾಗಿದೆ.
ತಾಜ್ ಇನ್ನಷ್ಟು ಹತ್ತಿರ, ರಾತ್ರಿ ವೀಕ್ಷಣೆ, ಬೇಬಿ ಫೀಡಿಂಗ್ ಕೊಠಡಿ ವ್ಯವಸ್ಥೆದೇಶದ ಪ್ರಮುಖ ಪ್ರವಾಸಿ ತಾಣ ಮತ್ತು ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆಗೆ ಇನ್ನಷ್ಟು ಮೆರುಗು ತರಲಾಗಿದ್ದು, ಇನ್ನು ಮುಂದೆ ರಾತ್ರಿ ಪಾಳಿಯಲ್ಲೂ ತಾಜ್ ಮಹಲ್ ವೀಕ್ಷಣೆಗೆ ಲಭ್ಯವಾಗಲಿದೆ.
ಕಿಯಾ 'ಸೆಲ್ಟೋಸ್' ಎಸ್ ಯುವಿ ಬಿಡುಗಡೆ, 35 ಸಾವಿರ ದಾಖಲೆಯ ಮುಂಗಡ ಬುಕಿಂಗ್ವಿಶ್ವದ 8ನೇ ಅತಿ ದೊಡ್ಡ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್, ನೂತನ ಸ್ಟೈಲಿಶ್ ಹಾಗೂ ಬೋಲ್ಡ್ ಎಸ್ ಯುವಿ ‘ಸೆಲ್ಟೋಸ್’ ಅನ್ನು ಶುಕ್ರವಾರ ನಗರದಲ್ಲಿ ಬಿಡುಗಡೆಗೊಳಿಸಿತು.
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್ಬೈ ಹೇಳಿದ Harmanpreet Kaur..!