
Manjula VN
ಊರು ಬೆಂಗಳೂರು. ಓದಿದ್ದು MSC ಪತ್ರಿಕೋದ್ಯಮ. 10 ವರ್ಷಗಳ ಅನುಭವವಿದೆ, ಬರವಣಿಗೆ ನನ್ನ ಕಾಯಕ. ಕನ್ನಡಪ್ರಭ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸುತ್ತಿದ್ದೇನೆ. ಬರವಣಿಗೆ, ಅನುವಾದದಲ್ಲಿ ಆಸಕ್ತಿಯಿದೆ. ರಾಜ್ಯ-ರಾಷ್ಟ್ರ, ಅಂತರಾಷ್ಟ್ರ, ರಾಜಕೀಯ, ಆರೋಗ್ಯ, ಜೀವನಶೈಲಿ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ಸಂಗೀತ, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಆಸಕ್ತಿಯುಳ್ಳ ಕ್ಷೇತ್ರವಾಗಿದೆ.

ರಾಜ್ಯ
ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ; ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ವಿದೇಶ
ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ!

ವಿದೇಶ
'ದೊಡ್ಡ ಘಟನೆ ನಡೆಯಲಿದೆ' ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ವಿದೇಶ
ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ರಾಜಕೀಯ
ಸೋನಿಯಾ ಗಾಂಧಿಗೆ ಮಾಡಿದ ಅವಮಾನ ಮರೆತಿಲ್ಲ; ಖರ್ಗೆ ಮೇಲಿನ 'ಅಸ್ಪೃಶ್ಯತೆ' ಕಣ್ಣಿಗೆ ಬಿದ್ದಿಲ್ಲವೇ?: ಮೋದಿ ಟೀಕೆ ವಿಚಾರಕ್ಕೆ ಹರಿಪ್ರಸಾದ್ ತಿರುಗೇಟು..!

ದೇಶ
ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: 'ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ'- BJP ವಾಗ್ದಾಳಿ

ರಾಜ್ಯ
ಬೆಂಗಳೂರು ಸೇರಿ ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ: ಆಕ್ಸ್‌ಫರ್ಡ್ ಸೂಚ್ಯಂಕದಲ್ಲಿ ಕಲಬುರಗಿಗೂ ರ‍್ಯಾಂಕ್..!

ರಾಜ್ಯ
ಕ್ರೆಡಿಟ್ ನೀವೇ ಪಡೆದುಕೊಳ್ಳಿ, ರೈತರ ಸಾಲ ಮನ್ನಾ ಮಾಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯ

ವಿಶೇಷ
ಹಾಸನದಲ್ಲಿ ಅಕ್ಷರ ಕ್ರಾಂತಿ: ಇಲ್ಲಿ ಪುಸ್ತಕಗಳೇ ನಿಜವಾದ ಆಸ್ತಿ; ಯುವ ಪೀಳಿಗೆಯನ್ನು ಅಕ್ಷರ ಲೋಕಕ್ಕೆ ಸೆಳೆಯುತ್ತಿರುವ ಅಪರೂಪದ ಮಳಿಗೆ..!

ರಾಜ್ಯ
ಕರ್ನಾಟಕದಲ್ಲಿ ಇವಿ ಕ್ರಾಂತಿ: ನೀತಿ ಆಯೋಗದ ಇಂಡೆಕ್ಸ್‌ನಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್!

ರಾಜ್ಯ
ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ 'Tips' ನೀಡುವುದು ತಪ್ಪಲ್ಲ: ಲಂಚಕ್ಕೆ ಹೊಸ ಹೆಸರು ಇಟ್ರಾ ಸಚಿವ ಶಿವಲಿಂಗೇಗೌಡ..?

ರಾಜ್ಯ
ರೈತರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ, ರೈತರಿಗೆ ಯಾವುದೇ ಹೊಸ ನೋಟಿಸ್ ನೀಡಲ್ಲ; ಡಿ.ಕೆ ಶಿವಕುಮಾರ್

ರಾಜ್ಯ
ವಂದೇ ಮಾತರಂ ವಿವಾದ: ಜನರ ಬದುಕು ಬದಿಗಿಟ್ಟು ರಾಜಕೀಯ ಮಾಡಬಾರದು; ಚನ್ನಬಸಪ್ಪ ಹೇಳಿಕೆಗೆ ಡಿಕೆಶಿ ತಿರುಗೇಟು

ರಾಜ್ಯ
ಅಮಿತ್ ಶಾಗೆ Food Poisoning: ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಗೈರು; ಆರೋಗ್ಯದ ಬಗ್ಗೆ ಪ್ರಹ್ಲಾದ್ ಜೋಶಿ ಹೇಳಿದ್ದೇನು..?

ವಿದೇಶ

