ವಿದೇಶ

ಬ್ರೆಜಿಲ್: 24 ಗಂಟೆಯಲ್ಲಿ 2,914 ಹೊಸ ಕೊರೋನಾ ಸಾವು ಪ್ರಕರಣ ದಾಖಲು

ಬ್ರೆಜಿಲ್ ನಲ್ಲಿ ಶುಕ್ರವಾರ ಕೇವಲ 24 ಗಂಟೆಗಳಲ್ಲಿ 2,914 ಹೊಸ ಕರೋನ ಸಾವಿನ ಪ್ರಕರಣ ವರದಿಯಾಗಿದೆ.

ಬ್ರೆಜಿಲ್: 24 ಗಂಟೆಯಲ್ಲಿ 2,914 ಹೊಸ ಕೊರೋನಾ ಸಾವು ಪ್ರಕರಣ ದಾಖಲು
ಸಂಗ್ರಹ ಚಿತ್ರ
Published On :

ಸಾವೊ ಪಾಲೊ: ಬ್ರೆಜಿಲ್ ನಲ್ಲಿ ಶುಕ್ರವಾರ ಕೇವಲ 24 ಗಂಟೆಗಳಲ್ಲಿ 2,914 ಹೊಸ ಕರೋನ ಸಾವಿನ ಪ್ರಕರಣ ವರದಿಯಾಗಿದೆ.

ಇದರ ಪರಿಣಾಮ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 3 ಲಕ್ಷದ 86ಸಾವಿರ ಮೀರಿದೆ. ಕಳೆದ 24 ಗಂಟೆಗಳಲ್ಲಿ 69,105 ಹೊಸ ಕೊರೋನ ಪ್ರಕರಣಗಳು ಪತ್ತೆಯಾಗಿದೆಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

ಕಳೆದ ವಾರದಲ್ಲಿ 14 ರಾಜ್ಯಗಳು ಮತ್ತು ರಾಜಧಾನಿ ಬ್ರೆಸಿಲಿಯಾ 90% ರಷ್ಟು ತೀವ್ರ ನಿಗಾ ಘಟಕಗಳನ್ನು (ಐಸಿಯು) ನೋಂದಾಯಿಸಿಕೊಂಡಿದೆ ಎಂದು ಬ್ರೆಜಿಲ್‌ನ ಸರ್ಕಾರಿ ವೈದ್ಯಕೀಯ ಸಂಶೋಧನಾ ಕೇಂದ್ರವಾದ ಓಸ್ವಾಲ್ಡೋ ಕ್ರೂಜ್ ಫೌಂಡೇಶನ್ (ಫಿಯೋಕ್ರಜ್) ವರದಿ ಮಾಡಿದೆ., ಕಳೆದ ಎರಡು ವಾರಗಳಲ್ಲಿಕರೋನ ಸಾವಿನ ಪ್ರಮಾಣ ಬಹಳ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.