ವಿದೇಶ

ಭಯೋತ್ಪಾದನೆ ಹರಡಿಸಲು ಕೊರೋನಾ ಸಮಯದ ಬಳಕೆಯಾಗುತ್ತಿದೆ: ರಷ್ಯಾ

ಕೋವಿಡ್ 19 ಬಿಕ್ಕಟ್ಟನ್ನು ಭಯೋತ್ಪಾದಕರು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿದೆ.

ಭಯೋತ್ಪಾದನೆ ಹರಡಿಸಲು ಕೊರೋನಾ ಸಮಯದ ಬಳಕೆಯಾಗುತ್ತಿದೆ: ರಷ್ಯಾ
ಸಂಗ್ರಹ ಚಿತ್ರ
Published On :

ಮಾಸ್ಕೋ: ಕೋವಿಡ್ 19 ಬಿಕ್ಕಟ್ಟನ್ನು ಭಯೋತ್ಪಾದಕರು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿದೆ. 

ಸಾಂಕ್ರಾಮಿಕವು ಕೆಲವು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಬಿಕ್ಕಟ್ಟುಗಳಿಗೆ ಶೀಘ್ರವಾಗಿ ಸ್ಪಂದಿಸಲು ಸಿದ್ಧವಿಲ್ಲದಿರುವಿಕೆಯನ್ನು ಬಹಿರಂಗಪಡಿಸಿದೆ, ಕೆಲವು ದೇಶಗಳು ಭಯೋತ್ಪಾದನೆ ಬೆದರಿಕೆಗಳಿಗೆ ಗುರಿಯಾಗುವುದನ್ನು ಬಹಿರಂಗಪಡಿಸಿದೆ ಎಂದು ರಷ್ಯಾದ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

"ವಿಶ್ವದ ಕೆಲವು ಪ್ರದೇಶಗಳಲ್ಲಿ, ಭಯೋತ್ಪಾದನಾ ಬೆದರಿಕೆಗಳು ಸಾಂಕ್ರಾಮಿಕದ ಬೆಳಕಿನಲ್ಲಿ ಹೊರಹೊಮ್ಮಿದ ಪರಿಸ್ಥಿತಿಯನ್ನು ತಮ್ಮ ಪ್ರಭಾವವನ್ನು ಬಲಪಡಿಸಲು, ದುರುದ್ದೇಶಪೂರಿತ ಸಿದ್ಧಾಂತವನ್ನು ಉತ್ತೇಜಿಸಲು ಮತ್ತು ಹೊಸ ಬೆಂಬಲಿಗರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ” ಎಂದು ಉಪ ವಿದೇಶಾಂಗ ಸಚಿವ ಸಿರೋಮೊಲೊಟೊವ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.