ವಿದೇಶ

ಕೊರೋನ ಸೋಂಕು ಹಾವಳಿ, ಜಗತ್ತಿನಲ್ಲೇ ಅಮೆರಿಕ ಟಾಪ್ !!

ಅಮೆರಿಕದಲ್ಲಿ ಕೊರೋನ ಹಾವಳಿ ಚೀನಾಕ್ಕಿಂತಲು ಹೆಚ್ಚಾಗಿದೆ ಈಗ 100,000 ಕ್ಕೂ ಹೆಚ್ಚು ( ಲಕ್ಷಕ್ಕೂ ಮಿಗಿಲಾದ) ಕೋವಿಡ್ -19 ಪ್ರಕರಣಗಳು ದೃ ಡಪಟ್ಟಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಶನಿವಾರ ಪ್ರಕಟಿಸಿದೆ.

ಕೊರೋನ ಸೋಂಕು ಹಾವಳಿ, ಜಗತ್ತಿನಲ್ಲೇ ಅಮೆರಿಕ ಟಾಪ್ !!
ಸಂಗ್ರಹ ಚಿತ್ರ
Published On :

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೋನ ಹಾವಳಿ ಚೀನಾಕ್ಕಿಂತಲು ಹೆಚ್ಚಾಗಿದೆ ಈಗ 100,000 ಕ್ಕೂ ಹೆಚ್ಚು ( ಲಕ್ಷಕ್ಕೂ ಮಿಗಿಲಾದ) ಕೋವಿಡ್ -19 ಪ್ರಕರಣಗಳು ದೃ ಡಪಟ್ಟಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಶನಿವಾರ ಪ್ರಕಟಿಸಿದೆ.

ಜಗತ್ತಿನಾದ್ಯಂತ ಹೆಚ್ಚು ದೃಡಪಡಿಸಿದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕವೇ ಎಲ್ಲರಿಗಿಂತ ಮುಂದೆ ಇದೆ ಎಂಬ ಅಚ್ಚರಿ ಮಾಹಿತಿ ಬಹಿರಂಗವಾಗಿದೆ.

ಇಟಲಿ ಮತ್ತು ಚೀನಾವನ್ನು ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿರುವ ದೇಶವಾಗಿ ಪರಿವರ್ತನೆಯಾಗಿದೆ .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.