ವಿದೇಶ

ಅಫ್ಘಾನಿಸ್ತಾನದಲ್ಲಿ ವಾಯುದಾಳಿ: ತಾಲಿಬಾನ್ ಮೈದಾನ್ ವಾರ್ದಕ್ ಪ್ರಾಂತ್ಯದ ಗವರ್ನರ್ ಸಾವು

ಅಫ್ಘಾನಿಸ್ತಾನದಲ್ಲಿ ನಡೆದ ವಾಯುದಾಳಿಯಲ್ಲಿ ಮೈದಾನ್ ವಾರ್ದಕ್ ಪ್ರಾಂತ್ಯದ ತಾಲಿಬಾನ್ ಗವರ್ನರ್ ಮೃತಪಟ್ಟಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ವಾಯುದಾಳಿ: ತಾಲಿಬಾನ್ ಮೈದಾನ್ ವಾರ್ದಕ್ ಪ್ರಾಂತ್ಯದ ಗವರ್ನರ್ ಸಾವು
ಸಂಗ್ರಹ ಚಿತ್ರ
Published On :

ಕಾಬೂಲ್: ಅಫ್ಘಾನಿಸ್ತಾನದಲ್ಲಿ ನಡೆದ ವಾಯುದಾಳಿಯಲ್ಲಿ ಮೈದಾನ್ ವಾರ್ದಕ್ ಪ್ರಾಂತ್ಯದ ತಾಲಿಬಾನ್ ಗವರ್ನರ್ ಮೃತಪಟ್ಟಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಲಿಬಾನ್ ಗವರ್ನರ್ ಹಂಜಾ ಮೃತಪಟ್ಟಿದ್ದು ಅವರನ್ನು ವಾಲಿ ಜಾನ್ ಎಂದೂ ಕರೆಯುತ್ತಿದ್ದರು. ಅಫ್ಘನ್ ಪಡೆಗಳು ನಡೆಸಿದ ದಾಳಿಯಲ್ಲಿ ಎಂಟು ತಾಲಿಬಾನಿಗಳಿಗೆ ಗಾಯಗಳಾಗಿವೆ ಎಂದೂ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಆದರೆ ರಕ್ಷಣಾ ಸಚಿವಾಲಯದ ಈ ಹೇಳಿಕೆಯನ್ನು ತಾಲಿಬಾನ್ ಅಲ್ಲಗೆಳೆದಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.