ವ್ಲಾಡಿಮಿರ್ ಪುಟಿನ್ 'ರಹಸ್ಯ ಪ್ರೇಮಿ'ಗೆ ಅವಳಿ ಗಂಡು ಮಕ್ಕಳ ಜನನ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಹಸ್ಯ ಪ್ರೇಮಿ, ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಅಲೈನಾ ಕಬಾಯೇನಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

Published On :
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಹಸ್ಯ ಪ್ರೇಮಿ, ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಅಲೈನಾ ಕಬಾಯೇನಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
36 ವರ್ಷದ ಅಲೈನಾ ಕಬಾಯೋನಾ ಜೊತೆ ವ್ಲಾದಿಮಿರ್ ಪುಟಿನ್ ಸಂಬಂಧ ಇಟ್ಟುಕೊಂಡಿದ್ದು ಇದರ ಪರಿಣಾಮ ಅಲೈನಾ ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇನ್ನು ಡೈಲಿ ಮೇಲ್ ಸಹ ವರದಿ ಮಾಡಿದ್ದು, ರಷ್ಯಾ ಗುಪ್ತಚರದಲ್ಲಿ ಕಬಾಯೋನಾ ಅವರು ಇಟಲಿಯ ವೈದ್ಯರ ನೆರವಿನಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬುದು ಬಹಿರಂಗಗೊಂಡಿದೆ ಎಂದು ತಿಳಿಸಿದೆ.
2013ರಲ್ಲಿ ಪುಟಿನ್ ಅವರು ಲೈಡ್ಮಿಲಾ ಶಕ್ರೆಬ್ನೆವಾ ಅವರ ಜೊತೆಗಿನ ತಮ್ಮ 30 ವರ್ಷದ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದರು. ಬಳಿಕ 2014ರಲ್ಲಿ ಅಲೈನಾ ಜೊತೆ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ರಷ್ಯಾವ್ಲಾದಿಮಿರ್ ಪುಟಿನ್Russiabirthಜನ್ಮMoscowಮಾಸ್ಕೋಅವಳಿ ಮಕ್ಕಳುVladmir PutinAlina KabaevaTwin Boysಅಲೈನಾ ಕಬಾಯೋನಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


