ಸುದ್ದಿಗೋಷ್ಟಿಯನ್ನು ಫೇಸ್‌ಬುಕ್ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?
ಪಾಕಿಸ್ತಾನಿ ಸಚಿವರೊಬ್ಬರು ತಾವು ನಡೆಸುವ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್ ಲೈವ್ ಮಾಡಲು ಹೋಗಿ ನಗೆಪಾಟಲಿಗೀಡಾಗಿರುವ ಘಟನೆ ನಡೆದಿದೆ.

Published On :
ಇಸ್ಲಾಮಾಬಾದ್: ಪಾಕಿಸ್ತಾನಿ ಸಚಿವರೊಬ್ಬರು ತಾವು ನಡೆಸುವ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್ ಲೈವ್ ಮಾಡಲು ಹೋಗಿ ನಗೆಪಾಟಲಿಗೀಡಾಗಿರುವ ಘಟನೆ ನಡೆದಿದೆ.
ಪಾಕ್ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ವಾರ್ತಾ ಸಚಿವ ಶೌಕತ್ ಯೂಸುಫ್‌ಝೈ ತಾವು ಇತರೆ ಸಚಿವರ ಜತೆ ಸೇರಿ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ವಿವರವಾದ ವರದಿ ನೀಡಲು ಸುದ್ದಿಗೋಷ್ಟಿ ಕರೆದಿದಾರೆ.ಇದೇ ವೇಳೆ ಆ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲು ಮುಂದಾದ ಸಚಿವರು ತಮ್ಮ ಎಡವಟ್ಟಿನಿಂದ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.
PTI KP govt. social media team forgot to turn off the facebook cat filter while live streaming a press conference.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistan governmentಪಾಕ್ ಸರ್ಕಾರFacebook Livecat filterGovernment sessionಕ್ಯಾಟ್ ಫಿಲ್ಟರ್ಸರ್ಕಾರಿ ಸುದ್ದಿಗೊಷ್ಟಿಫೇಸ್ಬುಕ್ ಲೈವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


