ಭಾರತ ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಹಿಂಪಡೆಯುವವರೆಗೂ ನಮ್ಮ ವಾಯು ಪ್ರದೇಶ ತೆರೆಯುವುದಿಲ್ಲ: ಪಾಕ್
ನೀವು ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಗಳನ್ನು ಹಿಂಪಡೆಯುವವರೆಗೂ ನಾವು ನಮ್ಮ ವಾಯು ಪ್ರದೇಶವನ್ನು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.

Published On :
ಇಸ್ಲಾಮಾಬಾದ್: ನೀವು ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಗಳನ್ನು ಹಿಂಪಡೆಯುವವರೆಗೂ ನಾವು ನಮ್ಮ ವಾಯು ಪ್ರದೇಶವನ್ನು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನದ ವಾಯುಯಾನ ಕಾರ್ಯದರ್ಶಿ ಶಾರೂಖ್ ನುಸ್ರತ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಫೆ.26 ರಂದು ಭಾರತೀಯ ವಾಯುಪಡೆ ಬಾಲಾಕೋಟ್ ನಲ್ಲಿ ವಾಯುದಾಳಿಯ ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಿನಿಂದಲೂ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.
ಈಗ ಪಾಕಿಸ್ತಾನದ ವಾಯು ಪ್ರದೇಶವನ್ನು ಭಾರತಕ್ಕೆ ಮುಕ್ತ ಮಾಡುವ ಸಂಬಂಧ ಅಲ್ಲಿನ ವಾಯುಯಾನ ಇಲಾಖೆ ಅಧಿಕಾರಿ ಸ್ಪಷ್ಟನೆ ನೀಡಿದ್ದು, ನೀವು ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಗಳನ್ನು ಹಿಂಪಡೆಯುವವರೆಗೂ ನಾವು ನಮ್ಮ ವಾಯು ಪ್ರದೇಶವನ್ನು ನಿಮಗೆ ಮುಕ್ತ ಮಾಡುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಭಾರತPakistanಪಾಕಿಸ್ತಾನಫೈಟರ್ ಜೆಟ್ವಾಯು ಪ್ರದೇಶAir spaceIndia fighter jetsforward airbasesಫಾರ್ವರ್ಡ್ ಏರ್ಬೇಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


