ಪಾಕಿಸ್ತಾನದ ಸೆನೆಟರ್ ಆಗಿ ಹಿಂದೂ ಮಹಿಳೆ ಆಯ್ಕೆ, ಇತಿಹಾಸದಲ್ಲೆ ಮೊದಲು: ವರದಿ
ಕಟ್ಟಾ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದ ಸೆನೆಟರ್ ಆಗಿ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ...

Published On :
ಕರಾಚಿ: ಕಟ್ಟಾ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದ ಸೆನೆಟರ್ ಆಗಿ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.
ಪಾಕಿಸ್ತಾನ ಸಿಂಧ್ ಪ್ರಾಂತ್ಯದ 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಪಾಕಿಸ್ತಾನದ ಸೆನೆಟರ್ ಆಗಿ ಆಯ್ಕೆಯಾಗಿರುವ ಹಿಂದೂ ಮಹಿಳೆ.
ಕೃಷ್ಣಕುಮಾರಿ ಅವರು ಬಿಲವಾಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ ಸದಸ್ಯರಾಗಿದ್ದಾರೆ. ಹಿಂದೂಗಳಿಗಾಗಿ ಕಾಯ್ದಿರಿಸಿದ್ದ ಸಿಂಧ್ ಪ್ರಾಂತ್ಯದಿಂದ ಗೆಲುವು ಸಾಧಿಸಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಕೃಷ್ಣಕುಮಾರಿ ಸಿಂಧ್ ಪ್ರಾಂತ್ಯದ ತಾರ್ ಜಿಲ್ಲೆಯ ನಾಗರ್ಪಾರ್ಕರ್ ಕುಗ್ರಾಮದಿಂದ ಬಂದಿದ್ದಾರೆ. 1979ರ ಫೆಬ್ರವರಿಯಲ್ಲಿ ಜುಗ್ನೊ ಕೊಹ್ಲಿ ಬಡ ಕುಟುಂಬದಲ್ಲಿ ಜನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನPakistan People\'s Partyಪಾಕಿಸ್ತಾನ ಪೀಪಲ್ಸ್ ಪಾರ್ಟಿಹಿಂದೂ ಮಹಿಳೆಸೆನೆಟರ್SenatorHindu womanKirshna Kumari Kolhiಕೃಷ್ಣಕುಮಾರಿ ಕೊಹ್ಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


