ವಿದೇಶ

ಅಮೆರಿಕಾ ಮಾಧ್ಯಮಗಳು ನಾನು ತಪ್ಪು ಮಾಡುವುದನ್ನೇ ಕಾತರದಿಂದ ಕಾಯುತ್ತಿವೆ: ಡೋನಾಲ್ಡ್ ಟ್ರಂಪ್

ಮಾಧ್ಯಮಗಳು ನಾನು ತಪ್ಪು ಮಾಡುವುದನ್ನೇ ಕಾತರರಿಂದ ಕಾಯುತ್ತಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿಯೇ ಟೀಕಿಸಿದ್ದಾರೆ.

ಅಮೆರಿಕಾ ಮಾಧ್ಯಮಗಳು ನಾನು ತಪ್ಪು ಮಾಡುವುದನ್ನೇ ಕಾತರದಿಂದ ಕಾಯುತ್ತಿವೆ: ಡೋನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್  : ಮಾಧ್ಯಮಗಳು ನಾನು ತಪ್ಪು ಮಾಡುವುದನ್ನೇ ಕಾತರರಿಂದ ಕಾಯುತ್ತಿವೆ ಎಂದು  ಅಮೆರಿಕಾ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿಯೇ   ಟೀಕಿಸಿದ್ದಾರೆ.

"ಎಲ್ಲ ಕ್ಯಾಮರಾಗಳನ್ನೂ ನೋಡಿ,  ಎಲ್ಲವನ್ನೂ ನಿಲ್ಲಿಸಿ  ಪ್ರತೀ ಕ್ಯಾಮರಾಗಳನ್ನು ನಾನು ಪಡೆಯುತ್ತೇನೆ. ಇದು ಬರಾಕ್ ಒಬಾಮಾ ಹಾಗೂ ಜಾರ್ಜ್ ಡಬ್ಲ್ಬೂ ಬುಸ್ ಅವರ ಕಾಲದಲ್ಲಿ ಸಂಭವಿಸರಿಲ್ಲ ಎಂದು ಐವೋದಲ್ಲಿ ಛಾಯಾಗ್ರಹಕ ಪತ್ರಕರ್ತರನ್ನು ಕುರಿತು  ತನ್ನ ಬೆಂಬಲಿಗರಿಗೆ ಟ್ರಂಪ್ ಹೇಳಿದರು.

ಅವರ ನನ್ನನ್ನೂ ಹಿಂಬಾಲಿಸುತ್ತಿರುತ್ತಾರೆ. ನಾನು ತಪ್ಪು ಮಾಡುವುದನ್ನೇ ಕಾತರರಿಂದ ಕಾಯುತ್ತಿರುತ್ತವೆ ಎಂದು ಮಾಧ್ಯಮಗಳ ಕಾರ್ಯನಿರ್ವಹಣೆ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.