ವಿದೇಶ

ಥಾಯ್ಲ್ಯಾಂಡ್ ನಲ್ಲಿ ಸಿಲುಕಿದ್ದ 13 ಬಾಲಕರ ಪೈಕಿ 6 ಬಾಲಕರ ರಕ್ಷಣೆ

ಕಳೆದ 15 ದಿನಗಳಿಂದ ಥಾಯ್ಲ್ಯಾಂಡ್ ನ ಗುಹೆಯಲ್ಲಿ ಸಿಲುಕಿದ್ದ 13 ಬಾಲಕರ ಪೈಕಿ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ.

ಥಾಯ್ಲ್ಯಾಂಡ್ ನಲ್ಲಿ ಸಿಲುಕಿದ್ದ 13 ಬಾಲಕರ ಪೈಕಿ 6 ಬಾಲಕರ ರಕ್ಷಣೆ
ಥಾಯ್ಲ್ಯಾಂಡ್ ನಲ್ಲಿ ಸಿಲುಕಿದ್ದ 13 ಬಾಲಕರ ಪೈಕಿ 6 ಬಾಲಕರ ರಕ್ಷಣೆ
Published On :
ಥಾಯ್‌ಲ್ಯಾಂಡ್: ಕಳೆದ 15 ದಿನಗಳಿಂದ ಥಾಯ್ಲ್ಯಾಂಡ್ ನ ಗುಹೆಯಲ್ಲಿ ಸಿಲುಕಿದ್ದ 13 ಬಾಲಕರ ಪೈಕಿ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ. 
ಅಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ, 6 ಜನ ಬಾಲಕರು ಸುರಕ್ಷಿತರಾಗಿದ್ದು, ನುರಿತ ಡೈವರ್ ಗಳು ಇನ್ನುಳಿದವರನ್ನು ಶೀಘ್ರವೇ ರಕ್ಷಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 
ರಕ್ಷಣೆ ಮಾಡಲಾಗಿರುವ ಬಾಲಕರನ್ನು ಹೆಲಿಕಾಫ್ಟರ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಾನುವಾರ ಬೆಳಿಗ್ಗೆಯಿಂದ ಗುಹೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ವಿದೇಶದಿಂದ ಕರೆಸಲಾಗಿರುವ 13 ಡೈವರ್ ಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.