ಪಾಕಿಸ್ತಾನದಲ್ಲಿ ಆಫ್ಗಾನ್ ಶಾಂತಿಧೂತ ಹಿಝ್ಬ್-ಇ-ಇಸ್ಲಾಮಿ ಮುಖಂಡನ ಹತ್ಯೆ
ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಶಾಂತಿಧೂತ ಹಿಝ್ಬ್-ಇ-ಇಸ್ಲಾಮಿ ಮುಖಂಡ ಹಾಜಿ ಸಲಾಂರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...

Published On :
ಕಾಬೂಲ್(ಆಫ್ಗಾನಿಸ್ತಾನ್): ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಶಾಂತಿಧೂತ ಹಿಝ್ಬ್-ಇ-ಇಸ್ಲಾಮಿ ಮುಖಂಡ ಹಾಜಿ ಸಲಾಂರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಮಾಜಿ ಕಾರ್ಯದರ್ಶಿ ಹಾಜಿ ಸಲಾಂ ಅವರು ಪಾರ್ಥನೆ ಸಲ್ಲಿಸುತ್ತಿದ್ದ ವೇಳೆ ಶಸ್ತ್ರಾಸ್ತ್ರಧಾರಿಗಳ ತಂಡ ಅವರ ಮೇಲೆ ಗುಂಡಿನ ಮಳೆಗೇರೆದಿದೆ. ಗುಂಡಿನ ದಾಳಿಯಲ್ಲಿ ಹಾಜಿ ಸಲಾಂ ಅವರು ಮೃತಪಟ್ಟಿರುವುದಾಗಿ ಹಿಝ್ಬ್-ಇ-ಇಸ್ಲಾಮಿ ಸಂಘಟನೆಯ ವಕ್ತಾರ ನದೀರ್ ಅಫ್ಗಾನ್ ಹೇಳಿದ್ದಾರೆ.
ಹಾಜಿ ಸಲಾಂ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಇಲ್ಲಿಯವರೆಗೂ ತಾಲಿಬಾನ್ ಉಗ್ರ ಸಂಘಟನೆ ಸೇರಿದಂತೆ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


