ವಿದೇಶ

ಅಪರೂಪದಲ್ಲಿ ಅಪರೂಪ: ಹೃದಯವು ದೇಹದಿಂದ ಹೊರಗಡೆ ಇರುವ ಮಗುವಿನ ಜನನ

ಪಾಕಿಸ್ತಾನದಲ್ಲಿ ಮಹಿಳೆಯೊಬ್ಬರು ದೇಹದಿಂದ ಹೃದಯ ಹೊರಗಡೆ ಇರುವ ಮಗುವಿಗೆ ಜನ್ಮ ನೀಡಿದ್ದು ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣ ಎಂದು...

ಅಪರೂಪದಲ್ಲಿ ಅಪರೂಪ: ಹೃದಯವು ದೇಹದಿಂದ ಹೊರಗಡೆ ಇರುವ ಮಗುವಿನ ಜನನ
ಮಗು
Published On :
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಹಿಳೆಯೊಬ್ಬರು ದೇಹದಿಂದ ಹೃದಯ ಹೊರಗಡೆ ಇರುವ ಮಗುವಿಗೆ ಜನ್ಮ ನೀಡಿದ್ದು ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ. 
ಲಾಹೋರ್ ನ ಮುಲ್ತಾನ್ ನಗರದಲ್ಲಿ ಇತರಹದ ಮಗುವಿನ ಜನನವಾಗಿದೆ. ಎದೆಯಿಂದ ಹೊರಗಡೆ ಇರುವ ಗಂಡು ಮಗು ಜನನವಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. 
ಮಗುವಿನ ಹೃದಯ ದೇಹದಿಂದ ಹೊರ ಭಾಗದಲ್ಲಿದ್ದು ಅದು ಮಿಡಿಯುತ್ತಿದೆ. ಸಣ್ಣ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆ ಇದ್ದು ಎಲ್ಲವೂ ಅಂದು ಕೊಂಡಂತೆ ಆದರೆ ಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.