ಪತ್ನಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪ್ರಿಯಕರನ ಗುಪ್ತಾಂಗ ಕತ್ತರಿಸಿದ ಪತಿರಾಯ
ತನ್ನ ಪತ್ನಿ ಪರಪುರುಷನೊಂದಿಗೆ ಇದ್ದದ್ದನ್ನು ನೋಡಿದ ಆಕ್ರೋಶಗೊಂಜ ಪತಿ ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಪಿಲಿಫ್ಫೀನ್ಸ್ ...

ಬಾವು: ತನ್ನ ಪತ್ನಿ ಪರಪುರುಷನೊಂದಿಗೆ ಇದ್ದದ್ದನ್ನು ನೋಡಿದ ಆಕ್ರೋಶಗೊಂಜ ಪತಿ ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಪಿಲಿಫ್ಫೀನ್ಸ್ ನ ಕಾಮ್ ಸೂರ್ ನಲ್ಲಿ ನಡೆದಿದೆ.
ಗಾಸ್ಪರ್ ಎರ್ಮೋ ಗುಡಿಸಲೊಂದರಲ್ಲಿ ಮಹಿಳೆ ಜೊತೆ ಇದ್ದ. ಈ ವೇಳೆ ವಿಕ್ಟರ್ ಎಂಬಾತ ಗುಡಿಸಲೊಳಗ್ಗೆ ನುಗ್ಗಿದ್ದಾನೆ. ನಂತರ ಪತಿಯನ್ನು ಕಂಡ ಮಹಿಳೆ ಸ್ಥಳದಿಂದ ಓಡಿದ್ದಾಳೆ. ಆದರೆ ಪತ್ನಿಯ ಪ್ರಿಯಕರನನ್ನು ಕಂಡು ರೊಚ್ಚಿಗೆದ್ದ ಪತಿ ಚೂರಿಯಿಂದ ಹಿಗ್ಗಾಮುಗ್ಗಾ ಇರಿದಿದ್ದಾನೆ. ಮಾತ್ರವಲ್ಲದೆ ಮರ್ಮಾಂಗವನ್ನೇ ಕತ್ತರಿಸಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚಿಕಿತ್ಸೆ ನೀಡಲಾಗುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


