ವಿದೇಶ

ರೂಪದರ್ಶಿಯ ಸ್ತನ ಕಚ್ಚಿ ಪ್ರಾಣಬಿಟ್ಟ ಹಾವು: ವಿಡಿಯೋ ವೈರಲ್

ರೂಪದರ್ಶಿಯೊಬ್ಬಳ ಸ್ತನ ಕಚ್ಚಿದ ನಂತರ ಹಾವೊಂದು ಪ್ರಾಣಬಿಟ್ಟಿರುವ ವಿಚಿತ್ರ ಘಟನೆ ಇಸ್ರೇಲ್ ನಲ್ಲಿ ನಡೆದಿದೆ.

ರೂಪದರ್ಶಿಯ ಸ್ತನ ಕಚ್ಚಿ ಪ್ರಾಣಬಿಟ್ಟ ಹಾವು: ವಿಡಿಯೋ ವೈರಲ್
ಹಾವಿನೊಂದಿಗೆ ರೂಪದರ್ಶಿ
Published On :

ಇಸ್ರೇಲ್: ರೂಪದರ್ಶಿಯೊಬ್ಬಳ ಸ್ತನ ಕಚ್ಚಿದ ನಂತರ ಹಾವೊಂದು ಪ್ರಾಣಬಿಟ್ಟಿರುವ ಘಟನೆ ಇಸ್ರೇಲ್ ನಲ್ಲಿ ನಡೆದಿದೆ.

ಶೂಟಿಂಗ್ ಗಾಗಿ ರೂದ ಇಸ್ರೇಲ್‌ನ ಮಾಡೆಲ್‌ ಒರಿಟ್‌ ಫೋಕ್ಸ್‌ ಕೃತಕ ಸ್ತನ ಬೆಳಸಿಕೊಂಡಿದ್ದಳು. ದೃಶ್ಯವೊಂದರಲ್ಲಿ ಅಂಗಾಗ ಪ್ರದರ್ಶನ ವೇಳೆ ಆಕೆ ದೊಡ್ಡ ಹಾವೊಂದನ್ನು ಮೈಮೇಲೆ ಹರಿದಾಡಿಸಿಕೊಂಡಿದ್ದಾಳೆ.

ಈ ವೇಳೆ ಹಾವು ಎದೆ ಭಾಗದಲ್ಲಿ ಹರಿದಾಡಿ ಕೊನೆಗೆ ಆಕೆಯ ಸ್ತನವನ್ನು ಕಚ್ಚಿದೆ ಇದರಿಂದ ಭಯಗೊಂಡ ಆಕೆ, ಕೂಗಾಡುತ್ತಾ ಹಾವನ್ನು ದೂರ ತಳ್ಳಿದ್ದಾಳೆ. ಅದೃಷ್ಟವಶಾತ್ ಆಕೆಗ ಏನೂ ಆಗಿಲ್ಲ. ಬದಲಿಗೆ ಹಾವು ಕೃತಕ ಸ್ತನದ ವಿಷದಿಂದಾಗಿ ಪ್ರಾಣ ಬಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.