ವಿದೇಶ

ಫೀಡೆಲ್ ಕ್ಯಾಸ್ಟ್ರೋ ಅಂತ್ಯ ಸಂಸ್ಕಾರದಲ್ಲಿ ಒಬಾಮಾ ಭಾಗವಹಿಸೋಲ್ಲ: ವೈಟ್ ಹೌಸ್

ಕ್ಯೂಬಾದ ಕ್ರಾಂತಿಕಾರ ನಾಯಕ ಫೀಡೆಲ್ ಕ್ಯಾಸ್ಟ್ರೊ ಅವರ ಅಂತ್ಯ ಸಂಸ್ಕಾರದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾಗವಹಿಸುವುದಿಲ್ಲ ..

ಫೀಡೆಲ್ ಕ್ಯಾಸ್ಟ್ರೋ ಅಂತ್ಯ ಸಂಸ್ಕಾರದಲ್ಲಿ ಒಬಾಮಾ ಭಾಗವಹಿಸೋಲ್ಲ: ವೈಟ್ ಹೌಸ್
ಬರಾಕ್ ಒಬಾಮಾ
Published On :

ವಾಷಿಂಗ್ಟನ್: ಕ್ಯೂಬಾದ ಕ್ರಾಂತಿಕಾರ ನಾಯಕ ಫೀಡೆಲ್ ಕ್ಯಾಸ್ಟ್ರೊ ಅವರ ಅಂತ್ಯ ಸಂಸ್ಕಾರದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾಗವಹಿಸುವುದಿಲ್ಲ ಎಂದು ವೈಟ್ ಹೌಸ್ ತಿಳಿಸಿದೆ.

ಬರಾಕ್ ಒಬಾಮಾ ಅವರು ಫೀಡೆಲ್ ಕ್ಯಾಸ್ಟ್ರೋ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳುತ್ತಿಲ್ಲ ಎಂದು ವೈಟ್ ಹೌಸ್ ವಕ್ತಾರ ಜೋಶ್ ಅರ್ನೆಸ್ಟ್ ಹೇಳಿದ್ದಾರೆ.

ಕ್ಯೂಬಾದೊಂದಿಗಿನ ವೈಮನಸ್ಯ ಕಡಿದುಕೊಂಡು ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಒಬಾಮಾ  ಕಳೆದ ಎರಡು ವರ್ಷಗಳಿಂದ ಪ್ರಯತ್ವಿಸುತ್ತಿದ್ದರು.

ಇನ್ನು ರಷ್ಯಾ, ಬ್ರಿಟನ್ ಅಧ್ಯಕ್ಷರು ಕ್ಯಾಸ್ಟ್ರೋ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳದೇ ಇರಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.