ವಿದೇಶ

ಲಂಡನ್'ನಲ್ಲಿ ಗೋಮೂತ್ರಕ್ಕೆ ಹೆಚ್ಚಿದ ಬೇಡಿಕೆ

ಲಂಡನ್ ನಲ್ಲಿ ಗೋಮೂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಲ್ಲಿನ ಪರಿಸರ ಆರೋಗ್ಯ ಸಲಹೆಯ ವಿರೋಧದ ನಡುವೆಯೂ ಇದೀಗ ಅಲ್ಲಿನ ಜನ ಆಹಾರ ಮಳಿಗೆಗಳಲ್ಲಿ...

ಲಂಡನ್'ನಲ್ಲಿ ಗೋಮೂತ್ರಕ್ಕೆ ಹೆಚ್ಚಿದ ಬೇಡಿಕೆ
ಲಂಡನ್'ನಲ್ಲಿ ಗೋಮೂತ್ರಕ್ಕೆ ಹೆಚ್ಚಿದ ಬೇಡಿಕೆ (ಸಂಗ್ರಹ ಚಿತ್ರ)
Published On :

ಲಂಡನ್: ಲಂಡನ್ ನಲ್ಲಿ ಗೋಮೂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಲ್ಲಿನ ಪರಿಸರ ಆರೋಗ್ಯ ಸಲಹೆಯ ವಿರೋಧದ ನಡುವೆಯೂ ಇದೀಗ ಅಲ್ಲಿನ ಜನ ಆಹಾರ ಮಳಿಗೆಗಳಲ್ಲಿ ಗೋಮೂತ್ರ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಬ್ರಿಟನ್ ನಲ್ಲಿರುವ ದಕ್ಷಿಣ ಏಷ್ಯಾದ ಹಿಂದು ಸಮುದಾಯವರು ಗೋಮೂತ್ರಕ್ಕೆ ಬಹಳಷ್ಟು ಬೇಡಿಕೆಯನ್ನಿಟ್ಟು. ಅಲ್ಲಿನ ಹಿಂದೂಗಳು ಧಾರ್ಮಿಕ ಸಮಾರಂಭಗಳು, ಶಿಶು ಜನನರ ಹಾಗೂ ಇನ್ನಿತರೆ ಕಾರ್ಯಕ್ರಮಗಳಲ್ಲಿ ಗೋಮೂತ್ರವನ್ನು ಬಳಸುತ್ತಿದ್ದಾರೆ. ಹೀಗಾಗಿ ಲಂಡನ್ ನಲ್ಲಿ ಇದೀಗ ಆಹಾರ ಸಾಮಾಗ್ರಿಗಳ ಪೊಟ್ಟಣಗಳ ಜೊತೆಗೇ ಗೋಮೂತ್ರವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಲಂಡನ್ ನಲ್ಲಿ ಮಾರಾಟವಾಗುತ್ತಿರುವ ಗೋಮೂತ್ರ ಬಾಟಲಿಗಳ ಮೇಲೆ ಹಿಂದಿಯಲ್ಲೇ ಹೆಸರನ್ನು ಮುದ್ರಿಸಲಾಗಿದ್ದು,  ವ್ಯಾಟ್ ಫೋರ್ಡ್ ನಲ್ಲಿರುವ ಹರೇಕೃಷ್ಣ ದೇಗುಲದ ಆಡಳಿತ ಮಂಡಳಿಯು ಗೋಮೂತ್ರವನ್ನು ಪೂರೈತೆ ಮಾಡುತ್ತಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.