ವಿದೇಶ

ಭಾರತದ ಬೆಳವಣಿಗೆಯಿಂದ ಬಾಂಗ್ಲಾಗೆ ಲಾಭವಾಗಿಲ್ಲ: ಚೀನಾ ಮಾಧ್ಯಮ

ಬಾಂಗ್ಲಾದೇಶಕ್ಕೆ ಭಾರತದ ಬೆಳವಣಿಗೆಯಿಂದ ಹೆಚ್ಚಿನ ಲಾಭವಾಗಿಲ್ಲ ಎಂದು ಚೀನಾ ಮಾಧ್ಯಮ ವಿಶ್ಲೇಷಣೆ ಮಾಡಿದೆ.

ಭಾರತದ ಬೆಳವಣಿಗೆಯಿಂದ ಬಾಂಗ್ಲಾಗೆ ಲಾಭವಾಗಿಲ್ಲ: ಚೀನಾ ಮಾಧ್ಯಮ
ಭಾರತದ ಬೆಳವಣಿಗೆಯಿಂದ ಬಾಂಗ್ಲಾಗೆ ಲಾಭವಾಗಿಲ್ಲ: ಚೀನಾ ಮಾಧ್ಯಮ
Published On :

ಬೀಜಿಂಗ್: ಬಾಂಗ್ಲಾದೇಶಕ್ಕೆ ಭಾರತದ ಬೆಳವಣಿಗೆಯಿಂದ ಹೆಚ್ಚಿನ ಲಾಭವಾಗಿಲ್ಲ ಎಂದು ಚೀನಾ ಮಾಧ್ಯಮ ವಿಶ್ಲೇಷಣೆ ಮಾಡಿದೆ.

ಚೀನಾ ಬಾಂಗ್ಲಾದೇಶಕ್ಕೆ ನೀಡಿರುವ 9 ಬಿಲಿಯನ್ ಡಾಲರ್ ಆರ್ಥಿಕ ನೆರವಿನ ಬಗ್ಗೆ ಉಲ್ಲೇಖ ಮಾಡಿರುವ ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್, ಕೆಲವು ವಿಶ್ಲೇಷಕರ ಪ್ರಕಾರ ಭಾರತ- ಚೀನಾ ನಡುವಿನ ಶತೃತ್ವದ ಪರಿಣಾಮ  ಬಾಂಗ್ಲಾದೇಶದಟ್ಟ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ವಾಸ್ತವದಲ್ಲಿ ಭಾರತದ ಬೆಳವಣಿಗೆಯಿಂದ ಬಾಂಗ್ಲಾಗೆ ಹೆಚ್ಚಿನ ಉಪಯೋಗವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಈಶಾನ್ಯ ಭಾಗದ ಸಹಕಾರದ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಗ್ಲೋಬಲ್ ಟೈಮ್ಸ್ ಅಭಿಪ್ರಾಯಟ್ಟಿದೆ.
 
ಚೀನಾ ಹಾಗೂ ದಕ್ಷಿಣ ಏಷ್ಯಾ, ಭಾರತದ ಮಾರುಕಟ್ಟೆಗಳಿಗೆ ಸಂಪರ್ಕವಾಗಿರಲು ಬಾಂಗ್ಲಾ ಭೌಗೋಳಿಕವಾಗಿ ಸಾಮರ್ಥ್ಯ ಹೊಂದಿದೆ. ಆದರೆ ಭಾರತದ ಪಾಲ್ಗೊಳ್ಳುವಿಕೆ ಇಲ್ಲದೆ ಇದ್ದರೆ ಇದು ಕಾರ್ಯಗತವಾಗುವುದಕ್ಕೆ ಸಾಧ್ಯವಿಲ್ಲ ಎಂದು ಚೀನಾ ಮಾಧ್ಯಮ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.