ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ 45 ಭಾರತೀಯ ಯುವ ಉದ್ಯಮಿಗಳು
ಫೋಬ್ರ್ಸ್ ರೂಪಿಸಿರುವ ಮೂವತ್ತು ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತದ ಮತ್ತು ಭಾರತೀಯ ಮೂಲದ 45 ಯುವಕರು...

Published On :
ನ್ಯೂಯಾರ್ಕ್: ಫೋರ್ಬ್ಸ್ ರೂಪಿಸಿರುವ ಮೂವತ್ತು ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತದ ಮತ್ತು ಭಾರತೀಯ ಮೂಲದ 45 ಯುವಕರು ಸ್ಥಾನ ಪಡೆದಿದ್ದಾರೆ.
ಓಯೋ ರೂಮ್ಸ್ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ ವಾಲ್ (22) ಭಾರತೀಯರ ಪೈಕಿ ಮುಂಚೂಣಿಯಲ್ಲಿದ್ದಾರೆ. ರಿತೇಶ್ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಸಿಗುವ 2,200 ಹೋಟೆಲ್ ಗಳ ಜಾಲವನ್ನು ರೂಪಿಸಿದ್ದಾರೆ.
ಗ್ರಾಹಕ ತಂತ್ರಜ್ಞಾನ ಶಿಕ್ಷಣ, ಮಾಧ್ಯಮ ಸೇರಿದಂತೆ 20 ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರನ್ನು ಪರಿಗಣಿಸಲಾಗಿದೆ. ಪ್ರಮುಖರು
- ರಿತೇಶ್ ಅಗರ್‍ವಾಲ್
- ಗಗನ್ ಬಿಯಾನ
- ಕರಿಷ್ಮಾ ಷಾ
- ಲಿಲಿ ಸಿಂಗ್
- ನೀಲಾ ದಾಸ್
- ದಿವ್ಯ ನೆಟಿಮಿ
- ವಿಕಾಸ್ ಪಟೇಲ್
- ನೀಲ್‍ರೈ ಹೂಡಿಕೆ
- ವಿಶಾಲ್ ಲುಗಾನಿ
- ಅಮಿತ್ ಮುಖರ್ಜಿ
- ನಿಷಾ ಚಿತ್ತಲ್
- ಆಶಿಷ್ ಪಟೇಲ್
- ಸಂಪ್ರೀತಿ ಭಟ್ಟಾಚಾರ್ಯ
- ಸಾಗರ್ ಗೋವಿಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


