ವಿದೇಶ

ನಿರ್ಮಾಣ ಕಾಮಗಾರಿ ಕ್ರೇನ್ ಕುಸಿತ: ಕಾರು ಜಖಂ, ಹಲವು ಸಿಲುಕಿರುವ ಶಂಕೆ

ನಿರ್ಮಾಣ ಹಂತದ ಕಟ್ಟಡದಲ್ಲಿ ಬಳಸಲಾಗುತ್ತಿದ್ದ ಕ್ರೇನ್ ಒಂದು ನೆಲಕ್ಕುರುಳಿರುವ ಘಟನೆಯೊಂದು ನ್ಯೂಯಾರ್ಕ್ ನ ಮ್ಯಾನ್ಹ್ಯಾಟನ್ ನಲ್ಲಿ ಶುಕ್ರವಾರ ನಡೆದಿದೆ...

ನಿರ್ಮಾಣ ಕಾಮಗಾರಿ ಕ್ರೇನ್ ಕುಸಿತ: ಕಾರು ಜಖಂ, ಹಲವು ಸಿಲುಕಿರುವ ಶಂಕೆ
ನಿರ್ಮಾಣ ಕಾಮಗಾರಿ ಕ್ರೇನ್ ಕುಸಿತ: ಕಾರು ಜಖಂ, ಹಲವು ಸಿಲುಕಿರುವ ಶಂಕೆ
Published On :

ನ್ಯೂಯಾರ್ಕ್: ನಿರ್ಮಾಣ ಹಂತದ ಕಟ್ಟಡದಲ್ಲಿ ಬಳಸಲಾಗುತ್ತಿದ್ದ ಕ್ರೇನ್ ಒಂದು ನೆಲಕ್ಕುರುಳಿರುವ ಘಟನೆಯೊಂದು ನ್ಯೂಯಾರ್ಕ್ ನ ಮ್ಯಾನ್ಹ್ಯಾಟನ್ ನಲ್ಲಿ ಶುಕ್ರವಾರ ನಡೆದಿದೆ.

ಇಂದು ಬೆಳಿಗ್ಗೆ 8.24 ರ ಸುಮಾರಿಗೆ ಕಟ್ಟಡದ ಬಳಿ ನಿಂತಿದ್ದ ಕ್ರೇನ್ ಒಂದು ನೆಲಕ್ಕುರುಳಿದೆ. ಈ ವೇಳೆ ಸ್ಥಳದಲ್ಲಿದ್ದ ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿ ಜನರು ಸಿಲುಕಿರುವ ಹಲವು ಅನುಮಾನಗಳು ಮೂಡತೊಡಗಿವೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎನ್ ವೈಪಿಡಿ ವಕ್ತಾರ, ವರ್ತ್ ಸ್ಟ್ರೀಟ್ ನಲ್ಲಿ ಕ್ರೇನ್ ಒಂದು ನೆಲಕ್ಕುಳಿರುಳಿದೆ. ಈ ವರೆಗೂ ಗಾಯಗಳಾಗಲಿ, ಸಾವುಗಳು ಸಂಭವಿಸಿರುವ ಕುರಿತಂತೆ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ. ಆದರೆ, ಕಾರಿನಲ್ಲಿದ್ದ ಕೆಲವು ಸಿಲುಕಿಕೊಂಡಿರುವುದಾಗಿ ಶಂಕೆಗಳು ಮೂಡತೊಡಗಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.