ವಿದೇಶ

ಭಾರತದಲ್ಲಿ ಫುಟ್ ಬಾಲ್, ಕ್ರಿಕೆಟ್ ಆಡಿದ ಬ್ರಿಟನ್ ರಾಜದಂಪತಿಗೆ ಸಚಿನ್ ಸಾಥ್

ಭಾರತಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿರುವ ಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ರಾಜಕುವರಿ ಕೇಟ್ ಮಿಡ್ಲಟನ್ ಅವರು...

ಭಾರತದಲ್ಲಿ ಫುಟ್ ಬಾಲ್, ಕ್ರಿಕೆಟ್ ಆಡಿದ ಬ್ರಿಟನ್ ರಾಜದಂಪತಿಗೆ ಸಚಿನ್ ಸಾಥ್
ರಾಜಕುವರಿ ಕೇಟ್ ಮಿಡ್ಲಟನ್ ಅವರು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಆಢಿದರು.
Published On :
ನವದೆಹಲಿ: ಭಾರತಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿರುವ ಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ರಾಜಕುವರಿ ಕೇಟ್ ಮಿಡ್ಲಟನ್ ಅವರು ಭಾನುವಾರ ಮುಂಬೈನಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಆಡಿದರು. 
ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ ರಾಜದಂಪತಿಗಳಾದ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಅವರು ಕ್ರಿಕೆಟ್ ಪಂದ್ಯ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಮುಂಬೈನ ಪ್ರಸಿದ್ಧ ಓವಲ್ ಮೈದಾನದಲ್ಲಿ ನಡೆದ ದತ್ತಿ ಕ್ರಿಕೆಟ್ ಪಂದ್ಯದಲ್ಲೂ ರಾಜದಂಪತಿ ಪಾಲ್ಗೊಂಡಿದ್ದರು. ರಾಜಕುಮಾರ್ ವಿಲಿಯಮ್ ಬ್ಯಾಟಿಂಗ್ ಗೆ ಸಚಿನ್ ಬೌಲಿಂಗ್ ಮಾಡಿದರು. ರಾಜಕುಮಾರಿ ಕೇಟ್ ಸಹ ಬ್ಯಾಟಿಂಗ್ ಮಾಡಿದರು. ಇನ್ನು ಕೇಟ್ ಅವರು ಪುಟ್ ಬಾಲ್ ಪಂದ್ಯವನ್ನು ಮಕ್ಕಳೊಂದಿಗೆ ಆಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.