ಸೌದಿ ಅರೇಬಿಯಾದಿಂದ ವಲಸಿಗರಿಗೆ 200 ಮಸೀದಿ ನಿರ್ಮಿಸುವ ಪ್ರಸ್ತಾಪ
ಆಂತರಿಕ ಸಂಘರ್ಷದಿಂದಾಗಿ ಸಿರಿಯಾದಿಂದ ಜರ್ಮನಿಗೆ ವಲಸೆ ಹೋಗುತ್ತಿರುವ ಅಪಾರ ಪ್ರಮಾಣದ ವಲಸಿಗರಿಗಾಗಿಯೇ ಸೌದಿ ಅರೇಬಿಯಾವು 200 ಮಸೀದಿ ಕಟ್ಟುವ ಪ್ರಸ್ತಾಪ ಮುಂದಿಟ್ಟಿದೆ...

ಸೌದಿ ಅರೇಬಿಯಾ: ಆಂತರಿಕ ಸಂಘರ್ಷದಿಂದಾಗಿ ಸಿರಿಯಾದಿಂದ ಜರ್ಮನಿಗೆ ವಲಸೆ ಹೋಗುತ್ತಿರುವ ಅಪಾರ ಪ್ರಮಾಣದ ವಲಸಿಗರಿಗಾಗಿಯೇ ಸೌದಿ ಅರೇಬಿಯಾವು 200 ಮಸೀದಿ ಕಟ್ಟುವ ಪ್ರಸ್ತಾಪ ಮುಂದಿಟ್ಟಿದೆ.
ಸಿರಿಯಾ ವಲಸಿಗರ ಕುರಿತು ಅಕ್ಕಪಕ್ಕದ ಶ್ರೀಮಂತ ರಾಷ್ಟ್ರಗಳು ಮಾನವೀಯತೆ ತೋರುತ್ತಿಲ್ಲ. ಬಹರೈನ್, ಕುವೈಟ್, ಕತಾರ್, ಒಮನ್ ಗಾಗೂ ಯುಎಇ ವಲಸಿಗರಿಗೆ ತನ್ನ ದೇಶದ ಗಡಿಗಳನ್ನು ಮುಚ್ಚುತ್ತಿದೆ ಎನ್ನುವ ಆರೋಪ ಇದೆ. ಆದರೆ, ಈಗ ಸೌದಿ ಅರೇಬಿಯಾವು ಜರ್ಮನಿಯಲ್ಲಿ 200 ಮಸೀದಿ ನಿರ್ಮಾಣಕ್ಕೆ ಮುಂದಾಗಿದೆ. ಪ್ರತಿ 100 ವಲಸಿಗರಿಗೆ ಒಂದು ಮಸೀದಿ ನಿರ್ಮಿಸುವ ಪ್ರಸ್ತಾಪವನ್ನು ಸೌದಿ ಸರ್ಕಾರ ಮುಂದಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


