ಸಿರಿಯಾ ಬಿಕ್ಕಟ್ಟು

Syria crisis: ಇನ್ಮುಂದೆ ಯಾರ ಕೈಯಲ್ಲಿರಲಿದೆ ದೇಶದ ನಿಯಂತ್ರಣ?
ಅಂಕಣಗಳು

Syria crisis: ಇನ್ಮುಂದೆ ಯಾರ ಕೈಯಲ್ಲಿರಲಿದೆ ದೇಶದ ನಿಯಂತ್ರಣ?

ಅಸ್ಸಾದ್ ಪದಚ್ಯುತಿಯ ಬಳಿಕ, ಸಿರಿಯಾದಲ್ಲಿ ಸಕ್ರಿಯವಾಗಿರುವ ವಿವಿಧ ಗುಂಪುಗಳು ಇಲ್ಲಿವೆ.

ಬಂಡುಕೋರರ ವಶವಾದ ಸಿರಿಯಾ: ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಿ; ಭಾರತ ಸಲಹೆ!
ದೇಶ

ಬಂಡುಕೋರರ ವಶವಾದ ಸಿರಿಯಾ: ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಿ; ಭಾರತ ಸಲಹೆ!

ಈ ನಿರ್ಣಾಯಕ ಘಟ್ಟದಲ್ಲಿ ಸಿರಿಯಾದ ಏಕತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಆದ್ಯತೆ ನೀಡುವ ಎಲ್ಲಾ ಪಕ್ಷಗಳ ಅಗತ್ಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ ಹೇಳಿದೆ.

ಸಿರಿಯಾ ಬಿಕ್ಕಟ್ಟು: ಡಮಾಸ್ಕಸ್​ಗೆ ಬಂಡುಕೋರರ ಪ್ರವೇಶ, ಅಧ್ಯಕ್ಷ ಬಶರ್‌ ಅಸ್ಸಾದ್ ದೇಶದಿಂದ ಪಲಾಯನ!
ವಿದೇಶ

ಸಿರಿಯಾ ಬಿಕ್ಕಟ್ಟು: ಡಮಾಸ್ಕಸ್​ಗೆ ಬಂಡುಕೋರರ ಪ್ರವೇಶ, ಅಧ್ಯಕ್ಷ ಬಶರ್‌ ಅಸ್ಸಾದ್ ದೇಶದಿಂದ ಪಲಾಯನ!

ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಮತ್ತು ಅಸ್ಸಾದ್ ಅವರ ವಿಮಾನವು ರಾಡಾರ್‌ನಿಂದ ಕಾಣೆಯಾಗಿದೆ.

'3ನೇ ಮಹಾಯುದ್ಧಕ್ಕೆ ಸನ್ನದ್ಧರಾಗಿ, ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿ'
ವಿದೇಶ

'3ನೇ ಮಹಾಯುದ್ಧಕ್ಕೆ ಸನ್ನದ್ಧರಾಗಿ, ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿ'

ರಷ್ಯಾ ಜನತೆ 3ನೇ ಮಹಾಯುದ್ಧಕ್ಕೆ ಸನ್ನದ್ಧರಾಗ ಬೇಕಿದ್ದು, ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿಕೊಳ್ಳಿ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಬಿತ್ತರಿಸಿದೆ.

ಸೌದಿ ಅರೇಬಿಯಾದಿಂದ ವಲಸಿಗರಿಗೆ 200 ಮಸೀದಿ ನಿರ್ಮಿಸುವ ಪ್ರಸ್ತಾಪ
ವಿದೇಶ

ಸೌದಿ ಅರೇಬಿಯಾದಿಂದ ವಲಸಿಗರಿಗೆ 200 ಮಸೀದಿ ನಿರ್ಮಿಸುವ ಪ್ರಸ್ತಾಪ

ಆಂತರಿಕ ಸಂಘರ್ಷದಿಂದಾಗಿ ಸಿರಿಯಾದಿಂದ ಜರ್ಮನಿಗೆ ವಲಸೆ ಹೋಗುತ್ತಿರುವ ಅಪಾರ ಪ್ರಮಾಣದ ವಲಸಿಗರಿಗಾಗಿಯೇ ಸೌದಿ ಅರೇಬಿಯಾವು 200 ಮಸೀದಿ ಕಟ್ಟುವ ಪ್ರಸ್ತಾಪ ಮುಂದಿಟ್ಟಿದೆ...