ಟರ್ಕಿಯಲ್ಲಿ 2800 ವರ್ಷ ಹಳೆಯ ಸಮಾಧಿಗಳು ಪತ್ತೆ
ಟರ್ಕಿಯಲ್ಲಿ 2800 ವರ್ಷಗಳ ಇತಿಹಾಸ ಬಯಲಾಗಿದೆ. ಸಂಶೋಧಕರು ಉರಟು ಕಿಂಗ್‍ಡಮ್ ನ ಡ್ರಮ್ ಆಕಾರದ ಸಮಾಧಿಗಳು ಪತ್ತೆಯಾಗಿವೆ...

ನವದೆಹಲಿ: ಟರ್ಕಿಯಲ್ಲಿ 2800 ವರ್ಷಗಳ ಇತಿಹಾಸ ಬಯಲಾಗಿದೆ. ಸಂಶೋಧಕರು ಉರಟು ಕಿಂಗ್‍ಡಮ್ ನ ಡ್ರಮ್ ಆಕಾರದ ಸಮಾಧಿಗಳು ಪತ್ತೆಯಾಗಿವೆ.
ವ್ಯಾನ್ಸ್ ಪ್ರದೇಶದಲ್ಲಿ 9ನೇ ಶತಮಾನದ ಈ ಸಮಾಧಿಗಳು ಸಿಕ್ಕಿವೆ. ವ್ಯಾನ್ಸ್ ಪ್ರದೇಶ ಉರಟು ರಾಜರ ಆಳ್ವಿಕೆಗೆ ಒಳಪಟ್ಟಿದ್ದಾಗಿದ್ದು, 9ನೇ ಶತಮಾನದ ಮಧ್ಯಂತರದ ವರೆಗೆ ಅವರೇ ಆಡಳಿತ ನಡೆಸಿದ್ದಾರೆ. ಆದರೆ ಈ ಮಧ್ಯಭಾಗದಲ್ಲಿ ಮೇಡಸ್ ರಾಜರಿಂದ ಸಾಮ್ರಾಜ್ಯವನ್ನು ಸೋತ ಬಳಿಕ ರಾಜ್ಯ ನಾಶವಾಗಿದೆ. 50 ಇತಿಹಾಸಕಾರರು ಈ ಪ್ರದೇಶದಲ್ಲಿ ಉತ್ಖನನ ನಡೆಸಿದ್ದು, ಈ ಸಂದರ್ಭದಲ್ಲಿ ಈ ಸಮಾಧಿಗಳು ಪತ್ತೆಯಾಗಿವೆ. ಇವುಗಳಲ್ಲಿ ಶವಗಳ ಜತೆಗೆ ಅಪಾರ ಪ್ರಮಾಣದ ಸಂಪತ್ತನ್ನು ಇಟ್ಟಿರಬಹುದು ಎಂದು ಶಂಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


