ಮಾತಿನ ಚಾಟಿ ಬೀಸಿದ ಹಿಲರಿ ಕ್ಲಿಂಟನ್
2016ರ ಪ್ರಮುಖ ಚರ್ಚಾವಸ್ತುವಲ್ಲಿ ಒಂದಾಗಿರುವ ವಲಸೆ ಸುಧಾರಣಾ ನೀತಿಯನ್ನೇ ಮುಂದಿಟ್ಟು ಕೊಂಡು ಮಾತನಾಡಿರುವ ಹಿಲರಿ ಕ್ಲಿಂಟನ್ ಸಾರ್ವಜನಿಕ ಸಭೆಯಲ್ಲಿ ಎದುರಾಳಿ ಪಕ್ಷಕ್ಕೆ ಬಿಸಿಮುಟ್ಟಿಸಿದ್ದಾರೆ...

ಲಾಸ್ ವೇಗಸ್: 2016ರ ಪ್ರಮುಖ ಚರ್ಚಾವಸ್ತುವಲ್ಲಿ ಒಂದಾಗಿರುವ ವಲಸೆ ಸುಧಾರಣಾ ನೀತಿಯನ್ನೇ ಮುಂದಿಟ್ಟು ಕೊಂಡು ಮಾತನಾಡಿರುವ ಹಿಲರಿ ಕ್ಲಿಂಟನ್ ಸಾರ್ವಜನಿಕ ಸಭೆಯಲ್ಲಿ ಎದುರಾಳಿ ಪಕ್ಷಕ್ಕೆ ಬಿಸಿಮುಟ್ಟಿಸಿದ್ದಾರೆ.
ಒಂದು ತಿಂಗಳ ನಂತರ ಅವಧಿಯಲ್ಲಿ ಮೊದಲ ಬೃಹತ್ ರ್ಯಾಲಿಯಲ್ಲಿ ಕಾಣಿಸಿಕೊಂಡ ``ಹಿಲರಿ ರಿಪಬ್ಲಿಕನ್‍ಗಳು ವಲಸಿಗರನ್ನು ಕುರಿತು ಆಡುತ್ತಿರುವ ಮಾತುಗಳು ತಮಗೆ ಇಷ್ಟವಾಗುತ್ತಿಲ್ಲ.
ನಮ್ಮ ದೇಶ ವಲಸಿಗರ ದೇಶ. ಇದನ್ನು ನಿರ್ಮಿಸಿರುವವರೂ ವಲಸಿಗರೇ'' ಎಂದು ಅಪಾರ ಸಂಖ್ಯೆಯ ಬೆಂಬಲಿಗರ ನಡುವೆ ನಿಂತು ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


