ವಿದೇಶ

ವಿಮಾನ ದುರಂತದಲ್ಲಿ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದ 13 ತಿಂಗಳ ಮಗು

ಇತ್ತೀಚೆಗಷ್ಟೇ ದಕ್ಷಿಣ ಸುಡಾನ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 37 ಮಂದಿ ಸಾವನ್ನಪ್ಪಿದ್ದರೆ. ಅದೃಷ್ಟವಶಾತ್ 13 ತಿಂಗಳ ಮಗುವೊಂದು...

ವಿಮಾನ ದುರಂತದಲ್ಲಿ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದ 13 ತಿಂಗಳ ಮಗು
ವಿಮಾನ ದುರಂತದಲ್ಲಿ ಬದುಕುಳಿದ ಮಗು
Published On :

ಜುಬಾ: ಇತ್ತೀಚೆಗಷ್ಟೇ ದಕ್ಷಿಣ ಸುಡಾನ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 37 ಮಂದಿ ಸಾವನ್ನಪ್ಪಿದ್ದರೆ. ಅದೃಷ್ಟವಶಾತ್ 13 ತಿಂಗಳ ಮಗುವೊಂದು ಬದುಕುಳಿದು ಅಚ್ಚರಿ ಮೂಡಿಸಿದೆ.

ದಕ್ಷಿಣ ಸುಡಾನ್‌ ವಿಮಾನ ನಿಲ್ದಾಣದಿಂದ ಅಂಟೋನೋವ್‌-ಎಎನ್‌ 12 ಎಂಬ ಹೆಸರಿನ ಸರಕು ಸಾಗಣೆ ವಿಮಾನ ಟೇಆಫ್ ಆದ ಕೆಲ ಹೊತ್ತಿನಲ್ಲೆ ಪತನಗೊಂಡು 37 ಮಂದಿ ಸಾವನ್ನಪ್ಪಿದ್ದರು. ಆದರೆ, ಈ ಅಪಘಾತದಲ್ಲಿ 13 ತಿಂಗಳ ಮಗು ಮತ್ತು ಒಬ್ಬ ವ್ಯಕ್ತಿ ಮಾತ್ರವೇ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

ಸರಕು ವಿಮಾನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಇರಲಿಲ್ಲ. ಅದರೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು ಎಂದು ಸುಡಾನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರದ ಮುಖ್ಯಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.