ವಿದೇಶ

ಕಜಕಿಸ್ಥಾನಕ್ಕೆ ಬಂದಿಳಿದ ಮೋದಿ

ಕೇಂದ್ರ ಏಶಿಯಾ ಪ್ರವಾಸದ ಎರಡನೇ ರಾಷ್ಟ್ರದ ಪ್ರವಾಸಕ್ಕೆ ಕಜಕಿಸ್ಥಾನಕ್ಕೆ ಬಂದಿಳಿದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಜಕಿಸ್ಥಾನದ ಪ್ರಧಾನಿ

ಕಜಕಿಸ್ಥಾನಕ್ಕೆ ಬಂದಿಳಿದ ಮೋದಿ
ಕಜಕಿಸ್ಥಾನದ ಪ್ರಧಾನಿ ಕರೀಮ್ ಮ್ಯಾಸ್ಸಿಮೋವ್ ಅವರೊಂದಿಗೆ ನರೇಂದ್ರ ಮೋದಿ
Published On :

ಅಸ್ತಾನ: ಕೇಂದ್ರ ಏಶಿಯಾ ಪ್ರವಾಸದ ಎರಡನೇ ರಾಷ್ಟ್ರದ ಪ್ರವಾಸಕ್ಕೆ ಕಜಕಿಸ್ಥಾನಕ್ಕೆ ಬಂದಿಳಿದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಜಕಿಸ್ಥಾನದ ಪ್ರಧಾನಿ ಕರೀಮ್ ಮ್ಯಾಸ್ಸಿಮೋವ್ ಮಂಗಳವಾರ ಬರಮಾಡಿಕೊಂಡಿದ್ದಾರೆ.

"ನಾನು ಕಜಕಿಸ್ಥಾನಕ್ಕೆ ಬಂದಿರುವುದಕ್ಕೆ ಖುಷಿಯಾಗುತ್ತದೆ. ಕೇಂದ್ರ ಏಶಿಯಾಗೆ ಭಾರತ ಮೌಲ್ಯಯುತ ಗೆಳೆಯ" ಎಂದು ಕಜಕ್ ಪ್ರಧಾನಿಯವರೊಂದಿಗಿನ ಫೋಟೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.