ವಿದೇಶ

ಸಾಲ ಷರತ್ತಿಗೆ ಗ್ರೀಸ್ ತಿರಸ್ಕಾರ?

ಹಣಕಾಸು ಬಿಕ್ಕಟ್ಟಿನಿಂದ ಕಂಗೆಟ್ಟಿ ರುವ ಗ್ರೀಸ್‍ನಲ್ಲಿ ನಡೆದ ಜನಮತ ಸಂಗ್ರಹಣೆಯ ಫಲಿತಾಂಶವನ್ನು ಅಲ್ಲಿನ ಪ್ರಮುಖ ಚಾನೆಲ್‍ಗಳು ಪ್ರಕಟಿಸಿವೆ...

ಸಾಲ ಷರತ್ತಿಗೆ ಗ್ರೀಸ್ ತಿರಸ್ಕಾರ?
ಗ್ರೀಸ್‍
Published On :

ಅಥೆನ್ಸ್: ಹಣಕಾಸು ಬಿಕ್ಕಟ್ಟಿನಿಂದ ಕಂಗೆಟ್ಟಿ ರುವ ಗ್ರೀಸ್‍ನಲ್ಲಿ ನಡೆದ ಜನಮತ ಸಂಗ್ರಹಣೆಯ ಫಲಿತಾಂಶವನ್ನು ಅಲ್ಲಿನ ಪ್ರಮುಖ ಚಾನೆಲ್‍ಗಳು ಪ್ರಕಟಿಸಿವೆ. ಅವುಗಳ ಪ್ರಕಾರ ಐರೋಪ್ಯ ಒಕ್ಕೂಟದ ಸಾಲ ನೀಡಿಕೆ ಷರತ್ತುಗಳನ್ನು ಜನರು ತಿರಸ್ಕರಿಸಿದ್ದಾರೆ. ಗ್ರೀಸ್‍ನ ಗೃಹ ಸಚಿವಾಲಯ ಹೇಳಿಕೊಂಡ ಪ್ರಕಾರ ಸಾಲ ನೀಡಿಕೆ ಷರತ್ತುಗಳನ್ನು ತಿರಸ್ಕರಿಸುವ ಗುಂಪಿಗೆ ಶೇ.61ಕ್ಕೂ ಹೆಚ್ಚು ಮತ ಪ್ರಾಪ್ತಿಯಾಗಿವೆ. ಷರತ್ತುಗಳ ಪರವಾಗಿ ಶೇ. 40.1ರಷ್ಟು ಮತ ಪ್ರಾಪ್ತಿ ಯಾಗಿವೆ ಎಂದು ತಡರಾತ್ರಿಯ ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.