ವಿದೇಶ

ಕುಸಿದ ಗಣಿಯ ಮಾಲೀಕ ಆತ್ಮಹತ್ಯೆ

ಎರಡು ದಿನಗಳ ಹಿಂದೆ ಕುಸಿದ ಚೀನಾದ ಜಿಪ್ಸಮï ಗಣಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿರುವಾಗಲೇ, ಗಣಿಯ ಮಾಲೀಕನು...

ಕುಸಿದ ಗಣಿಯ ಮಾಲೀಕ ಆತ್ಮಹತ್ಯೆ
ಕುಸಿದ ಚೀನಾದ ಜಿಪ್ಸಮ್ ಗಣಿಯಲ್ಲಿ ರಕ್ಷಣಾ ಕಾರ್ಯ...
Published On :
ಬೀಜಿಂಗ್: ಎರಡು ದಿನಗಳ ಹಿಂದೆ ಕುಸಿದ ಚೀನಾದ ಜಿಪ್ಸಮ್ ಗಣಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿರುವಾಗಲೇ, ಗಣಿಯ ಮಾಲೀಕನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 
ಶಾಂಗ್‍ಡಾಂಗ್ ಪ್ರಾಂತ್ಯದ ಪಿಂಗ್ಯಿನಲ್ಲಿದ್ದ ಗಣಿಯಲ್ಲಿ 29 ಮಂದಿ ಕಾರ್ಯ ನಿರತರಾಗಿದ್ದಾಗ, ಗಣಿ ಕುಸಿದುಬಿದ್ದಿತ್ತು. ಈ ವೇಳೆ ಒಬ್ಬ ಕಾರ್ಮಿಕ ಮೃತಪಟ್ಟರೆ, 17 ಮಂದಿ ಅವ ಶೇಷಗಳಡಿ ಸಿಲುಕಿಕೊಂಡಿದ್ದಾರೆ. ಇವರ ರಕ್ಷಣಾ ಕಾರ್ಯ ನಡೆಯುತ್ತಿದೆ. 
ಭಾನುವಾರ ಬೆಳಗ್ಗೆ ಅಲ್ಲೇ ಇದ್ದ ಗಣಿಯ ಮಾಲೀಕ, ಯುರಾಂಗ್ ಕಂಪನಿ ಮುಖ್ಯಸ್ಥ ಮಾ ಕಾಂಗ್‍ಬೋ ಏಕಾಏಕಿ ಪಕ್ಕದಲ್ಲೇ ಇದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರಂತ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಆದೇಶಿಸಬಹುದೆಂಬ ಭಯದಿಂದ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.