ವಿದೇಶ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

'ಜಾಗತಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಈ ಎರಡೂ ಪ್ರಮುಖ ಶಕ್ತಿಗಳನ್ನು ಕಡಿಮೆ ಪ್ರಾತಿನಿಧ್ಯದೊಂದಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಎಸ್. ಜೈಶಂಕರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ
ಮುಕೇಶ್ ಅಂಬಾನಿ ವಿರುದ್ಧ ಎಲಾನ್ ಮಸ್ಕ್ ವಾಗ್ದಾಳಿ ತೀವ್ರ: ಬಿಜೆಪಿಯ ಪ್ರಚಾರ, ದೇಣಿಗೆಗಳಿಗೆ Reliance ನಂಟು ವರದಿಗಳ ಹಂಚಿಕೆ

ಮುಕೇಶ್ ಅಂಬಾನಿ ವಿರುದ್ಧ ಎಲಾನ್ ಮಸ್ಕ್ ವಾಗ್ದಾಳಿ ತೀವ್ರ: ಬಿಜೆಪಿಯ ಪ್ರಚಾರ, ದೇಣಿಗೆಗಳಿಗೆ Reliance ನಂಟು ವರದಿಗಳ ಹಂಚಿಕೆ

ಮಸ್ಕ್ ಅವರು ಎಕ್ಸ್‌ನಲ್ಲಿ ಇಂದು ಪ್ರಕಟಿಸಿದ ಪೋಸ್ಟ್‌ನಲ್ಲಿ, 2022ರ ಅಲ್ ಜಜೀರಾ ವರದಿಯೊಂದನ್ನು ಹಂಚಿಕೊಂಡಿದ್ದಾರೆ. ‘ರಿಲಯನ್ಸ್‌ನಿಂದ ಹಣಕಾಸು ನೆರವು ಪಡೆದ ಸಂಸ್ಥೆಯು ಫೇಸ್‌ಬುಕ್‌ನಲ್ಲಿ ಬಿಜೆಪಿಯ ಪ್ರಚಾರ ಅಭಿಯಾನಗಳಿಗೆ ಹೇಗೆ ಉತ್ತೇಜನ ನೀಡುತ್ತದೆ’ ಎಂಬ ಶೀರ್ಷಿಕೆಯನ್ನು ಈ ವರದಿ ಹೊಂದಿದೆ.

ಪಾಕಿಸ್ತಾನ ಇಬ್ಭಾಗಕ್ಕೆ ಸೇನಾ ಮುಖ್ಯಸ್ಥನ ಮಾಸ್ಟರ್‌ಪ್ಲ್ಯಾನ್‌? 4 ಪ್ರಾಂತ್ಯಗಳನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್!

ಪಾಕಿಸ್ತಾನ ಇಬ್ಭಾಗಕ್ಕೆ ಸೇನಾ ಮುಖ್ಯಸ್ಥನ ಮಾಸ್ಟರ್‌ಪ್ಲ್ಯಾನ್‌? 4 ಪ್ರಾಂತ್ಯಗಳನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್!

ಪಾಕಿಸ್ತಾನದ ಸರ್ವಾಧಿಕಾರಿಯಾಗಲು ವ್ಯವಸ್ಥಿತ ಪ್ಲಾನ್ ರೂಪಿಸುತ್ತಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ಪ್ರಸ್ತುತ ಇರುವ 4 ಪ್ರಮುಖ ಪ್ರಾಂತ್ಯಗಳನ್ನು ವಿಭಜಿಸಿ 12 ರಿಂದ 15 ಸಣ್ಣ ಆಡಳಿತ ಘಟಕಗಳನ್ನಾಗಿ ಮರುಸಂಘಟಿಸುವ ಯೋಜನೆ ನಡೆಸುತ್ತಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ನೂರಾರು ಜೀವ ಉಳಿಸಿದ ಸಾಹಸಕ್ಕೆ ಗೌರವ: ಇಸ್ರೇಲ್ ಮೆಚ್ಚಿದ ಭಾರತದ 'ರಿಯಲ್ ಹೀರೊ, ಕ್ಯಾಪ್ಟನ್ ಸ್ಮಿತ್‌ಗೆ ಅತ್ಯುನ್ನತ 'ನಾಗರಿಕ ಶೌರ್ಯ ಪ್ರಶಸ್ತಿ' ಘೋಷಣೆ..!

ನೂರಾರು ಜೀವ ಉಳಿಸಿದ ಸಾಹಸಕ್ಕೆ ಗೌರವ: ಇಸ್ರೇಲ್ ಮೆಚ್ಚಿದ ಭಾರತದ 'ರಿಯಲ್ ಹೀರೊ, ಕ್ಯಾಪ್ಟನ್ ಸ್ಮಿತ್‌ಗೆ ಅತ್ಯುನ್ನತ 'ನಾಗರಿಕ ಶೌರ್ಯ ಪ್ರಶಸ್ತಿ' ಘೋಷಣೆ..!

ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರಿಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಗೌರವಗಳಲ್ಲಿ ಒಂದಾದ ‘ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಗುರುವಾರ ತಿಳಿಸಿದ್ದಾರೆ.