ನನ್ನ ಸ್ಫೂರ್ತಿ

ಅಮ್ಮನೇ ಶಕ್ತಿ

ಪ್ರತಿಕೂಲ ಪರಿಸ್ಥಿತಿಯಲ್ಲೂ ನನ್ನ ಮೇಲೆ ಅವಳಿಟ್ಟ ನಂಬಿಕೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ರೀತಿ, ನನ್ನ ಯಶಸ್ಸಿಗಾಗಿ...

ಅಮ್ಮನೇ ಶಕ್ತಿ
ಜಯಪ್ರಕಾಶ.ಪಿ.ಎನ್ - ಶಾಂತವೀರಮ್ಮ
Published On :

ಪ್ರತಿಕೂಲ ಪರಿಸ್ಥಿತಿಯಲ್ಲೂ ನನ್ನ ಮೇಲೆ ಅವಳಿಟ್ಟ ನಂಬಿಕೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ರೀತಿ, ನನ್ನ ಯಶಸ್ಸಿಗಾಗಿ ದೇವರಲ್ಲಿ ಮಾಡಿದ ಪ್ರಾರ್ಥನೆ,  ಒಂದೇ ಎರಡೇ ನನ್ನಮ್ಮನೇ ನನ್ನ ಯಶಸ್ಸಿನ ರೂವಾರಿ. ಒಬ್ಬ ಮಹಿಳೆಯ ಯಶಸ್ಸು, ತನ್ನ ಸ್ವಂತ ಯಶಸ್ಸು ಮಾತ್ರವಲ್ಲದೆ, ಗಂಡನ ಯಶಸ್ಸು, ಮಕ್ಕಳ ಯಶಸ್ಸು ಅಥವ ಕುಟುಂಬದ ಯಶಸ್ಸಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಅಂತೆಯೆ ನನ್ನ, ನನ್ನ ಸೋದರ, ಸೋದರಿಯ ಯಶಸ್ಸಿನ ಶಿಲ್ಪಿ ನನ್ನ ತಾಯಿ, ನಿಜಕ್ಕೂ ಯಶಸ್ವಿ ಮಹಿಳೆಯೇ ಸರಿ.
ಅಮ್ಮ ನೀನು ಸಾರ್ಥಕ ಮಹಿಳೆ. ನಿನಗೆ ಮಹಿಳಾ ದಿನಾಚರಣೆ ಶುಭಾಶಯಗಳು..

-ಜಯಪ್ರಕಾಶ.ಪಿ.ಎನ್
ಆದಾಯ ತೆರಿಗೆ ಇಲಾಖೆ




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.