"ಮಹಿಳೆ, ನೀ ಪಶ್ಚಾತ್ತಾಪ ಪಡುವ ಮುನ್ನ"ಒಬ್ಬ ಕೆಲಸದಾಕೆ. ಮುಂಜಾನೆ 6 ಗಂಟೆಗೆ ಮನೆ ಬಿಟ್ಟರೆ ಸಂಜೆ ಹೊತ್ತಿಗೆ ಹಿಂತಿರುಗಿ ಬರೋದು. ಮನೆ ಮನೆಯಲ್ಲಿ ಬಟ್ಟೆ ಒಗೆಯೋದು, ಪಾತ್ರ ತೊಳೆಯೋದು, ನೆಲ ಗುಡಿಸಿ, ಒರೆಸೋದು ಆಕೆಯ ಕೆಲಸ. 8 ಮನೆಗಳಲ್ಲಿ ತಿಂಗಳಿಗೆ ಆರು ಸಾವಿರದಂತೆ ಒಟ್ಟು 48,000 ಸಂಬಳ ಆಕೆಯದ್ದು.
ಭೂತಗಳ ಆರಾಧನೆ, ತುಳು ಸಂಸ್ಕೃತಿಯ ಅಪೂರ್ವ ಸಂಶೋಧಕಿ ಡಾ ಲಕ್ಷ್ಮಿ ಜಿ. ಪ್ರಸಾದ್ಭೂತಾರಾಧನೆ ತುಳುನಾಡು ಕರಾವಳಿ ಭಾಗದ ಒಂದು ಸೊಗಸಾದ ಸಂಸ್ಕೃತಿ. ಭೂತಾರಾಧನೆ ಇಲ್ಲಿನ ತುಳು ಭಾಷಿಕರ ಜನರ ಜೀವನದಲ್ಲಿ ಹಾಸುಹೊಕ್ಕಿದೆ.
ಮೇಕಪ್, ಫ್ಯಾಶನ್ ನಲ್ಲಿ ವೃತ್ತಿ ಕಂಡುಕೊಂಡಿರುವ ಚಂದ್ರರೇಖಾಮೇಕಪ್, ಫ್ಯಾಶನ್ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಬಹುಶಃ ಮೇಕಪ್ ನ್ನು ಇಷ್ಟಪಡದ ಯುವತಿಯರು, ಮಹಿಳೆಯರು ಬೆರಳೆಣಿಕೆಯಷ್ಟು ಇರಬಹುದೇನೋ.
ಮಹಿಳಾ ದಿನಾಚರಣೆ: ಅರುಂಧತಿ ವಸಿಷ್ಠ ಹಾಡಿರುವ ಮಹಿಷಾಸುರಮರ್ದಿನಿ ಸ್ತೋತ್ರಕ್ಕೆ ಮೆಚ್ಚುಗೆಯ ಮಹಾಪೂರ, ವೈರಲ್!ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾಗಿ ಹಾಡಲಾಗಿರುವ ಮಹಿಷಾಸುರಮರ್ದಿನೀ ಸ್ತೋತ್ರ ವೈರಲ್ ಆಗತೊಡಗಿದೆ.
'ಫಿ-ಮೇಲ್ ಪವರ್': ಕರ್ನಾಟಕದಲ್ಲಿ 28 ಅಂಚೆ ಕಚೇರಿಗಳು ಸಂಪೂರ್ಣ ಮಹಿಳಾಮಯ!ಅಂಚೆ ನಿರ್ದೇಶನಾಲಯದ ಆದೇಶದ ಪ್ರಕಾರ ಕರ್ನಾಟಕ ಅಂಚೆ ವಿಭಾಗ ರಾಜ್ಯದ 28 ಅಂಚೆ ಕಚೇರಿಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ.
ಕೃಷಿ, ತೋಟಗಾರಿಕೆ ಯಂತ್ರೋಪಕರಣಗಳನ್ನು ತಯಾರಿಸುವ ದೇಶದ ಏಕೈಕ ಮಹಿಳೆ ಶೈಲಜಾ ವಿಠಲ್ಮಹಿಳೆ ವಿಭಿನ್ನವಾಗಿ ಯೋಚಿಸಿದರೆ ಏನು ಬೇಕಾದರೂ ಮಾಡಬಹುದು, ತಾನು ಕಲಿತ ವಿದ್ಯೆಗೆ ತಕ್ಕ ಉದ್ಯೋಗವನ್ನೇ ಮಾಡಬೇಕಿಲ್ಲ. ಪ್ರತಿಭೆ, ಕೌಶಲ್ಯ, ಆಸಕ್ತಿಯಿದ್ದರೆ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ.
ಸ್ತ್ರೀ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದ ಯೋಜನೆಗಳಿವು...ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾಲವಂಬಿ ಜೀವನಕ್ಕೆ ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಂವಿಧಾನಾತ್ಮಕವಾಗಿಯೂ ಮಹಿಳೆ ಸಮಾನ ಸ್ಥಾನಮಾನ ಪಡೆದಿದ್ದಾಳೆ. ಅದಾಗ್ಯೂ ಭಾರತದಲ್ಲಿ ಮಹಿಳಾ ಸಮಾನತೆ ಎಂಬುದು ಇನ್ನೂ ಮರೀಚೆಕೆ ಎಂದರೆ ತಪ್ಪಾಗಲಾರದು...
ಮಹಿಳಾಪ್ರಧಾನ ಚಿತ್ರಗಳ ಮೂಲಕ ಚಿತ್ರರಂಗದಲ್ಲೂ ಮಿಂಚುತ್ತಿರುವ ಮಹಿಳಾಮಣಿಯರುಚಿತ್ರರಂಗದಲ್ಲಿ ಮಹಿಳಾ ಪ್ರಧಾನಚಿತ್ರಗಳ ಕೊರತೆಯಿದೆ ಎಂಬ ಕೂಗುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಮಾತುಗಳು ದೂರಾಗುತ್ತಿವೆ ಎಂದೆನಿಸತೊಡಗಿವೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿವೆ.
'ಸಂಸ್ಕಾರ ಕಲಿಸುವ ಹೆಣ್ಣು, ಗಂಡಿನ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ'ಮನೆಯಲ್ಲಿ ಸಂಸ್ಕಾರ ಕಲಿಸುವವಳು ಹೆಣ್ಣು, ಜಗತ್ತಿನಲ್ಲಿ ಗಂಡಿನ ಕ್ರೌರ್ಯಕ್ಕೆ ಬಲಿಯಾಗುವವಳು ಹೆಣ್ಣು ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ಪ್ರಭಾ.ಕಾಮ್ ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಶ್ವ ಮಹಿಳಾ ದಿನ ವಿಶೇಷ: ಬಾಡಿಗೆ ತಾಯಂದಿರ ಹಕ್ಕು ಮತ್ತು ಸಮಸ್ಯೆಗಳುಇತ್ತೀಚೆಗಷ್ಟೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಾಡಿಗೆ ತಾಯಿತನದ ಮೂಲಕ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ವಿಷಯ ದೊಡ್ಡ ಸುದ್ದಿಯಾಗಿತ್ತಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ಟೀಕೆ ಕೂಡಾ ಮಾಡಿದ್ದುಂಟು. ಶಿಲ್ಪಾ ಶೆಟ್ಟಿ ಮಾತ್ರವಲ್ಲದೇ ಹಲವಾರು ಬಾಲಿವುಡ್ ನಟ-ನಟಿಯರು, ಸೆಲಿಬ್ರಿಟಿಗಳು ಬಾಡಿಗೆ ತಾಯಿತನದ ಮೂಲಕ ಮಕ್ಕಳನ್ನು ಪಡೆದ ಉದಾಹರಣೆಗಳುಂಟು. ತಾಯಿತನ
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video