ತುಟಿಯ ರಂಗು ಹೆಚ್ಚಿಸಲು ಸುಲಭ ಸೂತ್ರಗಳು
ಮೃದುವಾದ ತುಟಿಗಳ ಸೌಂದರ್ಯ ಹಾಗೂ ರಂಗು ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್...

Published On :
ಬೇಸಿಗೆ ಕಾಲದಲ್ಲಿ ಚರ್ಮ ಟ್ಯಾನ್ ಆಗುವುದರ ಜತೆಗೆ ತುಟಿಗಳೂ ಒಣಗಿ ಕಪ್ಪಗಾಗುತ್ತವೆ. ದೇಹದಲ್ಲಿನ ನೀರಿನಂಶ ಕಡಿಮೆಯಾದರೂ ತುಟಿಗಳು ಒಣಗಿ ಅಂದ ಕಳೆದುಕೊಳ್ಳುತ್ತವೆ. ಮೃದುವಾದ ತುಟಿಗಳ ಸೌಂದರ್ಯ ಹಾಗೂ ರಂಗು ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್
- ಎರಡು ದೊಡ್ಡ ಚಮಚ ನಿಂಬೆರಸಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನು ತುಪ್ಪ ಸೇರಿಸಿ. ಈ ಮಿಶ್ರಣಗಳನ್ನು ತುಟಿಗಳಿಗೆ ಹಚ್ಚಿ ಒಂದು ಗಂಟೆಯ ನಂತರ ಹತ್ತಿಯಿಂದ ಉಜ್ಜಿ ತೆಗೆಯಿರಿ
- ಗ್ಲಿಸರಿನ್‌ನಲ್ಲಿ ಅದ್ದಿದ ಹತ್ತಿಯಿಂದ ತುಟಿಗಳಿಗೆ ಮೃದುವಾದ ಮಾಲಿಶ್ ಮಾಡಿ. ಇದು ತುಟಿಗಳಿಗೆ ಮೃದುತ್ವ ನೀಡುವ ಜತೆಗೆ ಬಣ್ಣಗೆಡುವುದನ್ನು ತಡೆಯುತ್ತದೆ.
- ಪ್ರತಿದಿನ ಬೆಳಗ್ಗೆ ಬ್ರಶ್‌ನಿಂದು ತುಟಿಗೆ ಮಸಾಜ್ ಮಾಡುವುದರಿಂದ ತುಟಿಯ ಮೇಲಿರುವ ಒಣಕೋಶಗಳನ್ನು (ಡ್ರೈಸೆಲ್ಸ್) ತೆಗೆಯಬಹುದು.
- ಸೌತೆಕಾಯಿಯ ಹೋಳನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಚಿಕ್ಕ ಚಮಚ ನಿಂಬೆ ರಸ ಸೇರಿಸಿ ತುಟಿಗಳಿಗೆ ಹಚ್ಚಿ ತುಟಿಯ ಬಣ್ಣ ಕೆಂಪಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


