ಮಹಿಳೆ-ಮನೆ-ಬದುಕು

ದೇವಲೋಕ ಬಹಳ ಹತ್ತಿರ

ಇಂದು ಮನೆ ಕಟ್ಟಲಿಕ್ಕೇ ಜಾಗವಿಲ್ಲ, ಇನ್ನು ದೇವಸ್ಥಾನವನ್ನು ಎಲ್ಲಿ ಕಟ್ಟೋದು? ಆದರೆ, ಚೀನಾದಲ್ಲಿ ಕೆಲವು ಬೌದ್ಧರು ಇದಕ್ಕೊಂದು...

ದೇವಲೋಕ ಬಹಳ ಹತ್ತಿರ
Published On :

ಇಂದು ಮನೆ ಕಟ್ಟಲಿಕ್ಕೇ ಜಾಗವಿಲ್ಲ, ಇನ್ನು ದೇವಸ್ಥಾನವನ್ನು ಎಲ್ಲಿ ಕಟ್ಟೋದು? ಆದರೆ, ಚೀನಾದಲ್ಲಿ ಕೆಲವು ಬೌದ್ಧರು ಇದಕ್ಕೊಂದು ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಅಪಾರ್ಟ್ಮೆಂಟಿನ ಮೇಲ್ಭಾಗದಲ್ಲೇ ಸುಂದರ ದೇಗುಲ ನಿರ್ಮಿಸುವುದು. ಅದರ ಸುತ್ತಮುತ್ತ ಮರಗಳನ್ನು ನೆಟ್ಟು, ಒಂದು ಸಾಂಪ್ರದಾಯಿಕ ಹಾಗೂ ನೈಸರ್ಗಿಕ ವಾತಾವರಣವನ್ನು ನಿರ್ಮಿಸುವುದು. ಇಂಥದ್ದೊಂದು ಅಪಾರ್ಟ್ಮೆಂಟನ್ನು ಶೆನ್ಝೆನ್ ಜಿಲ್ಲೆಯ ನಾನ್ಫ್ಯಾಂಗ್ ಎಂಬಲ್ಲಿ ಕಾಣಬಹುದು. 21 ಅಂತಸ್ತಿನ ಅಪಾರ್ಟ್ಮೆಂಟ್ ಇದು. ಜನರ ತಲೆ ಮೇಲೆ ದೇವರು ನಿರಾತಂಕವಾಗಿ ನೆಲೆಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.