ಟಯರ್ ಸ್ಟ್ಯಾಂಡ್
Published On :
ಡೈನಿಂಗ್ ಟೇಬಲ್ ಮೇಲೆ ಏನಾದರೂ ಒಂದು ಆಕರ್ಷಣೆಯ ವಸ್ತುವಿದ್ದರೆ ಇನ್ನೂ ಚೆನ್ನ. ಅಂಥ ಟೇಬಲ್ಲಿನಲ್ಲಿ ಕೂತು ತಿನ್ನುವಾಗ ಸಿಗುವ ಸಂತೃಪ್ತಿಯೇ ಬೇರೆ. ಇದಕ್ಕಾಗಿ ಮಾರುಕಟ್ಟೆಯಲ್ಲೀಗ ಹೊಸದೊಂದು ವಿನ್ಯಾಸ ಬಿಡುಗಡೆಯಾಗಿದೆ. ಇದುವೇ ಎರಡು ಟಯರ್ ಇರುವ ಕಪ್ ಕೇಕ್ ಸ್ಟ್ಯಾಂಡ್. ಇದರ ಮೇಲೆ ಸಣ್ಣದಾದ ಕಪ್‌ಗಳನ್ನು ಜೋಡಿಸಿಡಬಹುದು. ಅಲ್ಲದೆ, ವೈವಿಧ್ಯ ಹಣ್ಣುಗಳನ್ನೂ ಇಡಬಹುದು. ಮಾರುಕಟ್ಟೆಯಲ್ಲಿ ಇದರ ಬೆಲೆ ರು. 1,795.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

