ಮೊಟ್ಟೆ ಕುದಿಸುವ ತಟ್ಟೆ
ಮೊಟ್ಟೆ ಸೇವಿಸುವವರಿಗೆ ಇಲ್ಲಿದೆ ಒಂದು ಹೊಸ ಐಟಂ. ಒಮ್ಮೆಲೆ ನಾಲ್ಕು ಮೊಟ್ಟೆಗಳನ್ನು ಇದರಲ್ಲಿ ಒಡೆದು ಹಾಕಿದಬಹುದು. ಒಂದೊಂದೆ ಮೊಟ್ಟೆಯನ್ನು ಒಡೆದು ಬೇಯಿಸಿ ತಿನ್ನುವುದು ಕಷ್ಟ ಎನ್ನುವವರಿಗೆ ಇದು ಸಹಾಯ. ಇದಕ್ಕೆ ಪ್ರೊಗ್ರೆಸ್ಸಿವ್ ಇಂಟರ್‌ನ್ಯಾಷನಲ್ ಮೈಕ್ರೋವೇವಬಲ್ ಫೋರ್ ಎಗ್ ಪೋಚರ್ ಎಂಬುದು ಇದರ ಹೆಸರು. ಆದರೆ, ಇದಕ್ಕೆ ಗ್ಯಾಸ್ ಬೇಡ. ವಿದ್ಯುತ್‌ವೊಂದಿದ್ದರೆ ಸಾಕು. ಮೊಟ್ಟೆಯನ್ನು ತೆಗೆದ ನಂತರ ತೊಳೆಯುವ ಅಗತ್ಯವೂ ಇಲ್ಲ. ಯಾಕೆಂದರೆ ಇದು ನಾನ್‌ಸ್ಟಿಕ್. ಶುಭ್ರವಾದ ಬಟ್ಟೆಯಿಂದ ಸ್ವಚ್ಛಗೊಳಿಸಿದರೆ ಸಾಕು. ಅಂದಹಾಗೆ ಇದರ ಬೆಲೆ 871.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

