ಟಾಪ್ ಟಿಪ್ಸ್
Published On :
- ಕಾಫಿ ಮತ್ತು ಟೀ ಪುಡಿಯನ್ನು ಸ್ವಲ್ಪ ಬ್ಲಾಟಿಂಗ್ ಪೇಪರ್ ಮೇಲೆ ಹರಡಿ. ಅದರ ಮೇಲೆ 2-3 ಹನಿ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣ ಹಾಕಿ. ಪುಡಿಯ ಸುತ್ತ ನೀಲಿ ಅಥವಾ ಕಂದು ಚುಕ್ಕೆಗಳು ಕಂಡುಬಂದರೆ ಅದು ಕಲಬೆರಕೆ ಎಂದು ತಿಳಿಯಬೇಕು.
- ತರಕಾರಿಗಳನ್ನು ಹೆಚ್ಚುವಾಗ ಬಹಳ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಡಿ. ಮಾಡಿದರೆ ಅವುಗಳಲ್ಲಿನ ಜೀವಾಣುಗಳು, ಲವಣಗಳು ಮತ್ತು ಇತರ ಅಂಶಗಳು ನಷ್ಟ ಹೊಂದುತ್ತವೆ.
- ಪ್ರಜ್ಞೆ ತಪ್ಪಿದ ವ್ಯಕ್ತಿಯ ಕಿವಿ ಮತ್ತು ಮೂಗಿನಲ್ಲಿ ಈರುಳ್ಳಿಯನ್ನು ಹಿಸುಕಿ ಇಟ್ಟರೆ, ಪ್ರಜ್ಞೆ ಬರುತ್ತದೆ.
- ಧಾನ್ಯಗಳಿಗೆ ಹುಳು ಹಿಡಿಯದಂತಿರಲು ಅವನ್ನು ಇಟ್ಟಿರುವ ಡಬ್ಬದಲ್ಲಿ ಒಂದೆರಡು ಒಣಗಿದ ಬೇವಿನ ಸೊಪ್ಪನ್ನು ಹಾಕಿ ಮುಚ್ಚಿಟ್ಟರೆ ಸಾಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

