"ಪತ್ರ ನಿಮ್ಮ ಕೈಸೇರುವುದರೊಳಗೆ ನಾನು ನಿಮ್ಮನ್ನು ಮೇಲಿನಿಂದ ನೋಡುತ್ತಿರುತ್ತೇನೆ": ಪೋಷಕರಿಗೆ ಯೋಧನ ಪತ್ರ!ಜು.26, 2017, ಭಾರತೀಯ ಯೋಧರು ಪಾಕಿಸ್ತಾನದ ಕುತಂತ್ರದ ಆಕ್ರಮಣದಿಂದ ಕಾರ್ಗಿಲ್ ನ್ನು ಉಳಿಸಿಕೊಟ್ಟ ದಿನ, ಇದನ್ನು ವಿಜಯ್ ದಿವಸ್ ಎಂದೂ ಕರೆಯುತ್ತಾರೆ.
"ಪರಮ ವೀರ ಚಕ್ರ ಪಡೆಯಬೇಕೆಂದಿದ್ದೇನೆ ಅದನ್ನು ಕೊಡುವುದು ನೀವೊಬ್ಬರೇ ಅದಕ್ಕಾಗಿ ಸೇನೆ ಸೇರುತ್ತೇನೆ"ಕಾರ್ಗಿಲ್ ಯುದ್ಧದಲ್ಲಿ ಒಬ್ಬೊಬ್ಬ ಯೋಧರದ್ದೂ ಒಂದೊಂದು ಸಾಹಸಗಾಥೆಗಳಿವೆ. ಅವುಗಳನ್ನು ಕೇಳಿದರೆ ಸಾಕು ಮೈನವಿರೇಳುವ ಅನುಭವವಾಗುತ್ತದೆ. ಅಂತಹ ಯೋಧರ ಸಾಲಿನಲ್ಲಿ ಕ್ಯಾಪ್ಟನ್ ಮನೋಜ್ ಪಾಂಡೆ..
ಕಾರ್ಗಿಲ್ ಕದನದ ವೇಳೆ ಭಾರತದ ನೆರವಿಗೆ ನಿಂತ ಏಕೈಕ ರಾಷ್ಟ್ರ ಇಸ್ರೇಲ್!1999ರ ಕಾರ್ಗಿಲ್ ಸಂದರ್ಭದಲ್ಲಿ ಇಸ್ರೇಲ್ ದೇಶದ ನೆರವನ್ನು ಭಾರತ ಮರೆಯಲು ಸಾಧ್ಯವೇ ಇಲ್ಲ...ಯುದ್ಧದ ಸಂದರ್ಭದಲ್ಲಿ ಭಾರತದ ಶಸ್ತ್ರಾಸ್ತ್ರ ದಾಸ್ತಾನು ಖಾಲಿಯಾಗುವ ಭೀತಿ ಎದುಗುತ್ತಿದ್ದಂತೆಯೇ ಇಸ್ರೇಲ್ ನೆರವಿನ ಹಸ್ತ ಚಾಚಿತ್ತು.
ಕಾರ್ಗಿಲ್ ಯುದ್ಧ: ಯೋಧ ಸೌರಬ್ ಕಾಲಿಯಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು ಪಾಕಿಗಳು!ಸೌರಬ್ ಕಾಲಿಯಾ, ಭಜರಂಗ್ ಪೋಸ್ಟ್ ನತ್ತ ಮೊದಲ ಬಾರಿಗೆ ಹೋದಾಗ ಈ ದೇಶದ ಒಳಗೆ ನಮ್ಮ ಗುಡ್ಡದ ಮೇಲೆ ಬಂದು ಕುಳಿತಿರುವವರು, ಪಾಕಿಸ್ತಾನದವರು ಅಂತ ತಿಳಿದಿರಲಿಲ್ಲ. ಉಕ್ಕಿನ ಮನುಷ್ಯನ ಗುಪ್ತಚರ, ರಾ ಐಬಿಗಳು ವಿಫಲವಾಗಿದ್ದವು.
ದೇಹಕ್ಕೆ ಗುಂಡು ಹೊಕ್ಕಿದ್ದರೂ ಯಮನಿಗೂ ಸವಾಲಾಗಿ ನಿಂತ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್!ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಎದುರು ಹೋರಾಡಿದ್ದ ಯೋಧರ ಪೈಕಿ 4 ವರಿಗೆ ಪರಮವೀರ ಚಕ್ರ ಗೌರವ ದೊರೆತಿದ್ದು, ಈ ಪೈಕಿ 3 ವರಿಗೆ ಮರಣೋತ್ತರವಾಗಿ ಈ ಗೌರವ ಸಿಕ್ಕಿದೆ. ಪರಮವೀರ ಚಕ್ರ ಗೌರವವನ್ನು..
ಕಾರ್ಗಿಲ್ ಕದನ: ಕುತಂತ್ರಿ ಪಾಕ್ ಗೆ ಸೋಲಿನ ಭೀತಿ ಎದುರಾದಾಗ ಅಮೆರಿಕ ನೆನಪಾಯಿತು!ಜೂನ್ 13ರಂದು ಮತ್ತೆ ಪಾಜಪೇಯಿಗೆ ಕರೆ ಮಾಡಿದ್ದ ಷರೀಫ್ ಶೆಲ್ ದಾಳಿಗೆ ಕ್ಷಮೆ ಕೋರಿದ್ದರು. ಅಂತೆಯೇ ಸಂಧಾನ ಚರ್ಚೆ ಮುಂದುವರೆಸೋಣ ಎಂದು ಹೇಳಿದ್ದರು...
ನೇರ ಪ್ರಸಾರವಾಗಿತ್ತು ಟೈಗರ್ ಹಿಲ್ ಗೆದ್ದ ಯುದ್ಧದ ದೃಶ್ಯಗಳು: ಮಹತ್ವದ ಪಾತ್ರ ವಹಿಸಿದ್ದ ಪೈಲಟ್ ಗಳು!ಕಾರ್ಗಿಲ್ ಯುದ್ಧ ನಮ್ಮ ಕಾಲಘಟ್ಟದಲ್ಲಿ ನಡೆದಿರುವ ಯುದ್ಧವಾಗಿದ್ದು, ಯುದ್ಧದ ಇತಿಹಾಸದಲ್ಲೇ ಮೊದಲ ಬಾರಿಗೆ ಲೈವ್ ಟೆಲಿಕಾಸ್ಟ್( ನೇರ ಪ್ರಸಾರ) ನಡೆದಿತ್ತು.
ಕಾರ್ಗಿಲ್ ವಾರ್ ಲೈಕ್ ಸಿಚುಯೇಶನ್ ಅಲ್ಲ: ಹುತಾತ್ಮ ಯೋಧ ಅನುಜ್ ನಯ್ಯರ್ ಕುಟುಂಬಕಾರ್ಗಿಲ್ ಯೋಜನೆಯನ್ನು ಪಾಕಿಸ್ತಾನ ಬಹಳ ಹಿಂದಿನಿಂದಲೂ ಯೋಚಿಸಿಕೊಂಡಿತ್ತು. ಕಾರ್ಗಿಲ್ ನಲ್ಲಿ ಎದುರಾದ ಸ್ಥಿತಿಯನ್ನು ಅನೇಕರು ಯುದ್ಧ ರೀತಿಯ ಪರಿಸ್ಥಿತಿ ಎಂದು ಹೇಳುತ್ತಾರೆ.
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜ್ಯಖಾಸಗಿ ಶಾಲೆಗೆ ಲಕ್ಷ ಲಕ್ಷ ಫೀಸ್, ಕೈಯಲ್ಲಿ ಬಿಪಿಎಲ್ ಕಾರ್ಡ್: ರೇಷನ್ ಕಾರ್ಡ್ ರದ್ದತಿಗೆ ಸಿಎಂಗೆ ಯುವಕನ ಖಡಕ್ ಪತ್ರ!