ಟಾಟಾ ಟಿಗೊರ್, ಟಿಯಾಗೊ (ಸಿಎನ್ಜಿ) ಬಿಡುಗಡೆ, ಬೆಲೆ ಮತ್ತು ಫೀಚರ್ ಗಳ ಮಾಹಿತಿಭಾರತದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟಾರ್ಸ್ ಟಿಯಾಗೊ ಮತ್ತು ಟಿಗೊರ್ ಜಿಎನ್ ಜಿ ಮಾದರಿಯ ಕಾರುಗಳನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಆಡಿ ಕಾರು ಸಂಸ್ಥೆಯಿಂದ ಲಿಮಿಟೆಡ್ ರನ್ ಗ್ರೀನ್ ಹೆಲ್ ಆವೃತ್ತಿ ಬಿಡುಗಡೆಆಡಿ ಕಾರು ಸಂಸ್ಥೆ ಆರ್8 ಸೂಪರ್ ಕಾರ್ ನ ವಿಶೇಷವಾದ ಲಿಮಿಟೆಡ್ ರನ್ ಗ್ರೀನ್ ಹೆಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಹೊಸ ಅವತಾರದಲ್ಲಿ ಟಾಟಾ ಲೆಜೆಂಡರಿ ಎಸ್ ಯುವಿ ಸಿಯೆರಾ!ಟಾಟಾ ಸಿಯೆರಾ 1990ರ ದಶಕದಲ್ಲಿ ಅತ್ಯಂತ ಜನಪ್ರಿಯವಾದ ಎಸ್ಯುವಿ ಆಗಿತ್ತು. ಕಾನ್ಸೆಪ್ಟ್ ಮಾದರಿಯನ್ನು, 2020 ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿದೆ. ಶೀಘ್ರವೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ನಿಮ್ಮ ವಾಹನದ ಮೈಲೇಜ್ ಡೌನ್ ಆಗಿದೆಯೇ.. ಹಾಗಾದರೇ ಈ ಸಲಹೆ ಪಾಲಿಸಿ..ವಾಹನ ಖರೀದಿಸಿದ ಬಳಿಕ ಅದು ಮೈಲೇಜ್ ನೀಡುತಿಲ್ಲ ಎಂದು ಕೊರಗುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ವಾಹನಕ್ಕಾದರೂ ನಿರ್ದಿಷ್ಟವಾದ ಮೈಲೇಜ್ ಇರುತ್ತದೆ. ಕನಿಷ್ಠ ಆ ಮೈಲೇಜ್ ಸಹ ಬಾರದಿದ್ದರೆ ಅಂತಹ ಸಮಯದಲ್ಲಿ ಹಲವು ಸೂಚನೆಗಳನ್ನು ಪಾಲಿಸಬೇಕು. ಇದರಿಂದ ಮೈಲೇಜ್ ಹೆಚ್ಚುತ್ತದೆ.
ವಿಶ್ವದಲ್ಲೇ ಅತಿ ಹೆಚ್ಚು ಮಾರಾಟ: ಬಿಎಂಡಬ್ಲ್ಯೂ ಐ8ಗೆ ಅಗ್ರ ಸ್ಥಾನಖ್ಯಾತ ಕಾರು ತಯಾರಿಕಾ ಸಂಸ್ಥೆಯ ಬಿಎಂಡಬ್ಲ್ಯೂ ಐ8 ಸರಣಿಯ ಕಾರುಗಳು ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. 2013ರಲ್ಲಿ ಬಿಡುಗಡೆಯಾದ ಈ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಇತರೆ ಸಂಸ್ಥೆಗಳ ಕಾರುಗಳನ್ನು ಆರಂಭದಿಂದಲೂ ಹಿಂದಿಕ್ಕಿದ್ದು, ಇದೀಗ ವಿಶ್ವದ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.