ಹುಲ್ಲಲ್ಲಾ.. ಹಾವು; ಹಾವು ಜಗಿಯುತ್ತಿರುವ ಜಿಂಕೆ, ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದ Viral Videoಈ ಜಗತ್ತಿನಲ್ಲಿ ಎಂತೆಂಥಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಎಂದರೆ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಿಲ್ಲ.. ಈ ಸಾಲಿಗೆ ಇಲ್ಲೊಂದು ವೈರಲ್ ವಿಡಿಯೋ ಸೇರ್ಪಡೆಯಾಗಿದೆ.
'ಬೀಚ್ಗಳಲ್ಲಿ ಸೆಕ್ಸ್ ಮಾಡಬೇಡಿ'; ಪ್ರವಾಸಿಗರಿಗೆ ನೆದರ್ಲೆಂಡ್ ಆಕ್ಷೇಪ, ಏನಿದು ಸರ್ಕಾರದ ಹೊಸ 'ಪ್ರಾಜೆಕ್ಟ್ ಆರೆಂಜೋನ್' ಅಭಿಯಾನಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ನೆದರ್ಲೆಂಡ್ ನ ಪಟ್ಟಣವೊಂದು ಪ್ರವಾಸಿಗರ ಕೃತ್ಯಕ್ಕೆ ಹೈರಾಣಾಗಿ ಹೋಗಿದ್ದು, ಇದೀಗ ಬಹಿರಂಗವಾಗಿಯೇ ಸೆಕ್ಸ್ ಮಾಡಬೇಡಿ ಎಂದು ಮನವಿ ಮಾಡುತ್ತಿದೆ.
ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ: ನಾಪತ್ತೆಯಾಗಿದ್ದ 4 ಮಕ್ಕಳು 40 ದಿನಗಳ ಬಳಿಕ ಜೀವಂತವಾಗಿ ಪತ್ತೆ!ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ದಟ್ಟಾರಣ್ಯದಿಂದ ಮಗು ಸೇರಿದಂತೆ 4 ಮಕ್ಕಳನ್ನು ಜೀವಂತವಾಗಿ ರಕ್ಷಣೆ ಮಾಡುವಲ್ಲಿ ಕೊಲಂಬಿಯಾದ ಸೇನಾಪಡೆ ಯಶಸ್ವಿಯಾಗಿದೆ.
ಒಡಿಶಾ ರೈಲು ದುರಂತ: ಅಪಘಾತದ ಬಳಿಕ ಫೋನ್, ಆ್ಯಂಬುಲೆನ್ಸ್ನಲ್ಲಿ 230 ಕಿ.ಮೀ ಬಂದ ತಂದೆಗೆ ಮಗ ಸಿಕ್ಕಿದ್ದು ಶವಾಗಾರದಲ್ಲಿ... ಮುಂದಾಗಿದ್ದೇ ಅಚ್ಚರಿ..ಯಮ ಧರ್ಮರಾಯನ ಒಲಿಸಿ ಸತಿ ಸಾವಿತ್ರಿ ತನ್ನ ಪತಿಯ ಜೀವ ಉಳಿಸಿಕೊಂಡ ಕಥೆಯನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ... ಆದರೆ ಇಲ್ಲೊಬ್ಬ ತಂದೆ ಸಾವಿನ ಮನೆಯಲ್ಲೇ ಇದ್ದ ತನ್ನ ಮಗನನ್ನು 230 ಕಿಮೀ ದೂರ ಕ್ರಮಿಸಿ ಬದುಕುಳಿಸಿಕೊಂಡಿದ್ದಾನೆ.
83 ವರ್ಷದ ನಟನಿಗೆ 29ರ ಪ್ರೇಯಸಿ: ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ಕನ್ಫ್ಯೂಸ್, DNA ಪರೀಕ್ಷೆ ವೇಳೆ ಅಚ್ಚರಿ83 ವರ್ಷದ ಅಲ್ ಪಚಿನೋರ 29 ವರ್ಷದ ಪ್ರೇಯಸಿ ನೂರ್ ಅಲ್ಫಾಲ್ಲಾ ಇದೀಗ ಗರ್ಭೀಣಿಯಾಗಿದ್ದು, ಅವರಿಗೆ ಭರ್ತಿ 8 ತಿಂಗಳು.. ಈ ಹಿನ್ನೆಲೆಯಲ್ಲಿ ಅವರು ಡಿಎನ್ಎ ಟೆಸ್ಟ್ ಸಹ ಮಾಡಿಸಿದ್ದರು. ಆದರೆ ಡಿಎನ್ ಎ ಪರೀಕ್ಷೆ ವರದಿ ಸ್ವತಃ ನಟನಿಗೇ ಅಚ್ಚರಿ..
ಒಡಿಶಾ: ಒಂದಲ್ಲ, ಎರಡಲ್ಲ, 3 ರೈಲುಗಳ ಭೀಕರ ಅಪಘಾತ; 50ಕ್ಕೂ ಹೆಚ್ಚು ಸಾವು, ಹಳಿ ತಪ್ಪಿದ್ದು ಒಂದು, ಢಿಕ್ಕಿಯಾಗಿದ್ದು 2 ರೈಲುಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, 3 ರೈಲು ಗಳು ಢಿಕ್ಕಿಯಾಗಿ ಬರೊಬ್ಬರಿ 50ಕ್ಕೂ ಹೆಚ್ಚು ಮಂದಿ ಅಸು ನೀಗಿದ್ದು ಮಾತ್ರವಲ್ಲದೇ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಚಾಮರಾಜನಗರ ಬಳಿ ವಿಮಾನ ಪತನ; ಪ್ಯಾರಾಚೂಟ್ ನೆರವಿನಿಂದ ಕೂದಲೆಳೆ ಅಂತರದಲ್ಲಿ ಪೈಲಟ್ ಗಳು ಪಾರುಚಾಮರಾಜನಗರ ತಾಲ್ಲೂಕು ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಗುರುವಾರ ಸೇನಾ ತರಬೇತಿ ವಿಮಾನ ಪತನವಾಗಿದೆ. ಇಬ್ಬರು ಪೈಲಟ್ಗಳು ಪ್ಯಾರಾಚೂಟ್ ಮೂಲಕ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಪೈಲಟ್ಗಳ
10 ಮಂದಿಯ ಸಾವಿಗೆ ಕಾರಣವಾದ ಮೈಸೂರು ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಮೈಸೂರಿನಲ್ಲಿ 10 ಮಂದಿಯ ಸಾವಿಗೆ ಕಾರಣವಾದ ಕಾರು-ಖಾಸಗಿ ಬಸ್ ಅಪಘಾತದ ಭೀಕರ ದೃಶ್ಯ ಬಸ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂಬರ್ ಬೋರ್ಡ್ ಇಲ್ಲದೇ ಅನುಮಾನಾಸ್ಪದ ಓಡಾಟ; ಹಿಡಿಯಲು ಬಂದ ಪೊಲೀಸರ ಮೇಲೆ ಕಾರು ಹತ್ತಿದ ದುಷ್ಕರ್ಮಿಗಳುಬೆಂಗಳೂರಿನ ಹೊರವಲಯದಲ್ಲಿ ನಂಬರ್ ಬೋರ್ಡ್ ಇಲ್ಲದ ಕಾರನ್ನು ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ದುಷ್ಕರ್ಮಿಗಳ ತಂಡವನ್ನು ಹಿಡಿಯಲು ಪ್ರಯತ್ನಿಸಿದ ಪೊಲೀಸರ ಮೇಲೆಯೇ ಕಾರು ಹತ್ತಿಸಿದ ಘಟನೆ ನಡೆದಿದೆ.
ಭಾರಿ ಮಳೆಗೆ ರಾಜ್ಯದಲ್ಲಿ 2 ಬಲಿ: ಮರ ಬಿದ್ದು ವ್ಯಕ್ತಿ, ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಸಿಲುಕಿ ಯುವತಿ ಸಾವು!ರಾಜ್ಯದಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ 2 ಬಲಿಯಾಗಿದ್ದು, ಬೆಂಗಳೂರಿನ ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಮಳೆ ನೀರಿನಲ್ಲಿ ಸಿಲುಕಿದ್ದ ಮಹಿಳೆ ಸಾವಿಗೀಡಾಗಿದ್ದಾಳೆ. ತನ್ನ ಪೋಷಕರಿಗೆ ಬೆಂಗಳೂರು ತೋರಿಸಲೆಂದು ಬಂದ್ದಿದ್ದ ಆಂಧ್ರ ಪ್ರದೇಶ ಮೂಲಕ
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್