ಹಣಕ್ಲಾಸು: ಬ್ಯಾಂಕಿನಲ್ಲಿರುವ ನಿಮ್ಮ ಹಣ ಸುರಕ್ಷಿತವೇ?|ಬ್ಯಾಂಕ್ ನಲ್ಲಿರುವ ನಾವು ಇಟ್ಟಿರುವ ಹಣ ಎಷ್ಟು ಸುರಕ್ಷಿತ ಎಂಬ ಬಗ್ಗೆ ಹಲವಾರು ಮಂದಿಗೆ ಪ್ರಶ್ನೆ ಬಂದಿರಬಹುದು ಈ ಬಗ್ಗೆ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಉತ್ತರಿಸಿದ್ದಾರೆ.
ಬಳ್ಳಾರಿ: ಕೊರೋನಾ ಸೋಂಕಿತ ಮೃತದೇಹಗಳ ಅಮಾನವೀಯ ಶವ ಸಂಸ್ಕಾರ; ವಿಡಿಯೋ ವೈರಲ್ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ಥರ ಮೃತದೇಹಗಳನ್ನು ಅಮಾನವೀಯವಾಗಿ ಸಂಸ್ಕಾರ ಮಾಡಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಪರಿಶುದ್ಧ ಗಂಗೆಯಲ್ಲಿ ಡಾಲ್ಫಿನ್ ಈಜಾಡುತ್ತಿರುವ ವಿಡಿಯೋ ವೈರಲ್!ಉತ್ತರ ಪ್ರದೇಶದ ಮೇರಠ್ ನ ಗಂಗೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಈಜಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಏ.05 ರಂದು ರಾತ್ರಿ 9ಕ್ಕೆ ಬೆಂಗಳೂರು ಕಂಡಿದ್ದು ಹೀಗೆ!ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಡಲು ಏ.05 ರಂದು ರಾತ್ರಿ 9ಕ್ಕೆ ದೀಪ ಬೆಳಗಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಈ ವೇಳೆ ಬೆಂಗಳೂರು ನಗರ ಕಂಡುಬಂದಿದ್ದು ಹೀಗೆ
ದೀಪಗಳನ್ನು ಬೆಳಗಿದ ನಟಿ ರಾಧಿಕಾ ಕುಮಾರಸ್ವಾಮಿನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಡಲು ಏ.05 ರಂದು ರಾತ್ರಿ 9ಕ್ಕೆ ದೀಪ ಬೆಳಗಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಚಿತ್ರರಂಗದ ತಾರೆಯರು ಪ್ರಧಾನಿ ಕರೆ
ಲಾಕ್ ಡೌನ್ ಪರಿಣಾಮ: ಹರಿದ್ವಾರದ ನಗರ ಭಾಗದಲ್ಲಿ ಜಿಂಕೆಗಳ ಓಡಾಟಲಾಕ್ ಡೌನ್ ಪರಿಣಾಮವಾಗಿ ಜನ ಸಂಚಾರ ಕಡಿಮೆಯಾಗಿದ್ದು, ವನ್ಯ ಜೀವಿಗಳು ರಸ್ತೆಗಳಲ್ಲಿ ಯಾವುದೇ ಭಯವಿಲ್ಲದೇ ಅಡ್ಡಾಡುತ್ತಿವೆ. ಹರಿದ್ವಾರದ ರಸ್ತೆಯಲ್ಲಿ ಜಿಂಕೆಗಳು ಓಡಾಡುತ್ತಿರುವ ವಿಡಿಯೋ ಇದಾಗಿದೆ.
ಕೇರಳಿಗರ 'ಸಾಮಾಜಿಕ ಅಂತರ'ದ ಬಗೆ ಹೇಗಿದೆ ನೋಡಿಕೇರಳದಲ್ಲಿ ಜನರು ಸಾಮಾಜಿಕ ಅಂತರ ಪಾಲಿಸುವುದು ಬೇರೆಯವರಿಗೆ ಮಾದರಿಯಾಗಿದೆ.
ಕಲ್ಲನ್ನು ನುಂಗುತ್ತಿರುವ ಹಾವು: ವಿಡಿಯೋ ವೈರಲ್!ಹಾವು ಕಲ್ಲನ್ನು ನುಂಗುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. ಸೌದಿ ಅರೇಬಿಯಾದಲ್ಲಿ ಈ ವಿಡಿಯೋ ಸೆರೆಯಾಗಿದ್ದು ಖಮಿಸ್ ಮುಷೈಟ್ ಪ್ರದೇಶದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ರಾಜಕೀಯCM ಡಿಕೆಶಿ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್ ಅನ್ ರೆಸ್ಪೆಕ್ಟು!